ಐರಾ ಯಶ್ಗೆ 4 ವರ್ಷ ತುಂಬಿದೆ. ಈ ಸಂದರ್ಭ ನಟಿ ರಾಧಿಕಾ ಪಂಡಿತ್ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
2/ 7
ನನ್ನ ರಾಜಕುಮಾರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ರಾಧಿಕಾ ಫೋಟೋ ಜೊತೆ ಕ್ಯಾಪ್ಶನ್ ಬರೆದಿದ್ದಾರೆ. ಕ್ಯೂಟ್ ಆದ ಫೋಟೋ ಅಪ್ಲೋಡ್ ಮಾಡಿದ್ದಾರೆ.
3/ 7
ಅದೇ ರೀತಿ ಐರಾ ತನ್ನ ಅಜ್ಜ-ಅಜ್ಜಿ ಜೊತೆಗೆ ಇರುವ ಫೋಟೋವನ್ನು ಕೂಡಾ ಅವರು ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಪುಟ್ಟ ಐರಾಳನ್ನು ಕಾಣಬಹುದು.
4/ 7
ಮಗಳ ಜೊತೆ ಸ್ವಿಮ್ಮಿಂಗ್ ಪೂಲ್ನಲ್ಲಿ ಹಾಗೆಯೇ ಬೇರೆ ಬೇರೆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋ ಶೇರ್ ಮಾಡಿದ್ದಾರೆ.
5/ 7
ನೀನು ನಮ್ಮ ಜಗತ್ತನ್ನು ಬೆಳಗುತ್ತಿ ಐರಾ ಎಂದು ರಾಧಿಕಾ ಪಂಡಿತ್ ಬರೆದಿದ್ದಾರೆ. ಸುಂದರವಾದ ಎಥ್ನಿಕ್ ವೇರ್ನಲ್ಲಿ ಐರಾ ಕ್ಯೂಟ್ ಲುಕ್ ಇಲ್ಲಿ ಕಾಣಬಹುದು.
6/ 7
ಯಶ್ ಅವರ ಮುದ್ದು ಮಗಳು ಈಗಾಗಲೇ ಎಲ್ಲೆಡೆ ಸುದ್ದಿಯಲ್ಲಿದ್ದಾಳೆ. ಕೆಜಿಎಫ್ ಸ್ಟಾರ್ ಯಶ್ ಪುತ್ರಿ ಈಗ ಎಲ್ಲರಿಗೂ ಪರಿಚಿತೆ.
7/ 7
ರಾಧಿಕಾ ಪಂಡಿತ್ ಅವರು ಮಗಳ ಹಾಗೂ ಮಗನ ಫೋಟೋ, ವೀಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ನಟಿಯ ಪೋಸ್ಟ್ಗೆ ಕಾಮೆಂಟ್ ಮಾಡಿದ ಜನ ಐರಾಗೆ ವಿಶ್ ಮಾಡಿದ್ದಾರೆ.