Avika Gor: ಫೇಸ್​ ಕ್ರೀಮ್​ ಜಾಹೀರಾತಿಗೆ ನೋ ಎಂದ ಬಾಲಿಕಾ ವಧು ಖ್ಯಾತಿಯ ನಟಿ ಅವಿಕಾ ಗೋರ್​

Balika Vadhu Fame Avika Gor: ಸಾಯಿ ಪಲ್ಲವಿ, ಕಂಗನಾ ರನೋತ್ ಫೇಸ್​ ಕ್ರೀಮ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಬಂದಿದ್ದ ಕೋಟ್ಯಂತರ ರೂಪಾಯಿ ಆಫರ್​ ಅನ್ನು ತಿರಸ್ಕರಿಸಿದ್ದರು. ಈಗ ಇವರಂತೆಯೇ ಮತ್ತೋರ್ವ ನಟಿ ಸಹ ಇಂತಹದ್ದೇ ನಿರ್ಧಾರ ತೆಗೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅವಿಕಾ ಗೋರ್​ ಇನ್​ಸ್ಟಾಗ್ರಾಂ ಖಾತೆ)

First published: