Avika Gor: 13 ಕೆಜಿ ತೂಕ ಇಳಿಸಿಕೊಂಡ ಪುಟ್ಟಗೌರಿ: ಇಲ್ಲಿದೆ ನಟಿಯ ಬಿಕಿನಿ ಫೋಟೋ..!
ಕಿರುತೆರೆಯಲ್ಲಿ ಪುಟ್ಟಗೌರಿಯಾಗಿ ಅಂದರೆ ಹಿಂದಿಯಲ್ಲಿ ಬಾಲಿಕಾ ವಧು ಪಾತ್ರಧಾರಿಯಾಗಿ ಮಿಂಚಿದ್ದ ನಟಿ ಅವಿಕಾ ಗೋರ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಟಾಲಿವುಡ್ನಲ್ಲಿ ಹಲವಾರು ಸಿನಿಮಾಗಳಲ್ಲಿ ನಡಿಸಿದರೂ ಯಶಸ್ಸು ಕಾಣದ ಅವಿಕಾ ಈಗ 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಜೊತೆಗೆ ಬಿಕಿನಿ ತೊಟ್ಟ ಫೋಟೋವನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅವಿಕಾ ಗೋರ್ ಇನ್ಸ್ಟಾಗ್ರಾಂ ಖಾತೆ)
1/ 17
ಹಿಂದಿ ಕಿರುತೆರೆ ಮೂಲಕ ಬಣ್ಣ ಲೋಕಕ್ಕೆ ಕಾಲಿಟ್ಟ ಅವಿಕಾ ಗೋರ್ ಬಾಲಿಕಾ ವಧು ಎಂದೇ ಖ್ಯಾತಿ ಗಳಿಸಿದವರು. ಈ ನಟಿ ಸದ್ಯ ತಮ್ಮ ದೇಹದ ತೂಕ ಇಳಿಸಿಕೊಂಡು ಸುದ್ದಿಯಲ್ಲಿದ್ದಾರೆ.
2/ 17
13 ಕೆಜಿ ತೂಕ ಇಳಿಸಿಕೊಂಡಿರುವ ನಟಿ ಅವಿಕಾ ಬಿಕಿನಿ ತೊಟ್ಟು ಪೂಲ್ ಸೈಡ್ ಫೋಟೋ ತೆಗೆಸಿಕೊಂಡಿದ್ದಾರೆ.
3/ 17
ಇಲ್ಲಿಯವರೆಗೆ ಹಾಟ್ ಫೋಟೋಶೂಟ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಈಗ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದಾರೆ.
4/ 17
ಬಾಲಿವುಡ್ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವಿಕಾ, ಟಾಲಿವುಡ್ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
5/ 17
ಟಾಲಿವುಡ್ ಜತೆಗೆ ತಮಿಳು ಹಾಗೂ ಮಲಯಾಳಂನಲ್ಲೂ ನಟಿಸುತ್ತಿದ್ದಾರೆ.
6/ 17
ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಮಾತ್ರ ಕೈ ಹಿಡಿಯಲೇ ಇಲ್ಲ.
7/ 17
ಇದರಿಂದಾಗಿ ಟಾಲಿವುಡ್ನಲ್ಲೂ ಅವಕಾಶಗಳು ಕಡಿಮೆಯಾಗ ತೊಡಗಿದವು.
8/ 17
ಇದೇ ಕಾರಣದಿಂದ ಅವಿಕಾ ದೇಹದ ತೂಕ ಇಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
9/ 17
ಅಂದುಕೊಂಡಂತೆ 13 ಕೆಜಿ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಿದ್ದಾರೆ.
First published: