ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿದ ಚಿತ್ರಗಳು ಸೇರಿದಂತೆ ಕುಟುಂದೊಂದಿಗೆ ಎಂಜಾಯ್ ಮಾಡಿದ ಕ್ಷಣಗಳನ್ನು ಹಚಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ನಟಿ ಹುಟ್ಟುಹಬ್ಬದಂದು ತಮ್ಮ ಬೆತ್ತಲೆ ಫೋಟೋ ಹಂಚಿಕೊಂಡಿದ್ದಾರೆ.
2/ 5
ಅವೆಂಜರ್ಸ್ ಎಂಡ್ ಗೇಮ್ನಲ್ಲಿ ಐರನ್ ಮ್ಯಾನ್ನ ಪತ್ನಿ ಪೆಪ್ಪರ್ ಪಾತ್ರದಲ್ಲಿ ನಟಿಸಿರುವ ಗ್ವನೆತ್ ಪಾಲ್ಟ್ರೊ ಅವರು ತಮ್ಮ 49ನೇ ವರ್ಷದ ಹುಟ್ಟುಹಬ್ಬದಂದು ತಮ್ಮ ಬೆತ್ತಲೆ ಫೋಟೋ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದಂದು ಇದಕ್ಕಿಂತ ಬೇರೆ ಸೂಟ್ ಬೇಕಾ ಎಂದು ಈ ಫೋಟೋ ಹಂಚಿಕೊಂಡಿದ್ದಾರೆ.
3/ 5
ಈ ಫೋಟೋ ನೋಡಿದ ಅಭಿಮಾನಿಗಳು ಶಾಕ್ ಆದರೂ, ನಟಿಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ.
4/ 5
ತಾನು ಬಳಸುವ ಕಂಪನಿಯ ಬಾಡಿ ಬಟರ್ ಅನ್ನು ದೇಹಕ್ಕೆ ಲೇಪಿಸಿಕೊಂಡಿರುವುದಾಗಿ ನಟಿ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
5/ 5
ನಟಿಯ ಬೆತ್ತಲೆ ಫೋಟೋಗೆ ಟೀಕೆಗಳು ಕೇಳಿ ಬರುತ್ತಿದ್ದು, ಜೊತೆಗೆ ನಟಿಯ ದೇಹದ ಸೌಂದರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.
First published:
15
Avengers Endgame: ಹುಟ್ಟುಹಬ್ಬದಂದು ಬೆತ್ತಲೆ ಫೋಟೋ ಪೋಸ್ಟ್ ಮಾಡಿದ ಅವೆಂಜರ್ಸ್ ಖ್ಯಾತಿಯ ನಟಿ