Avatar-The Way Of Water: ಅವತಾರ್ 2 ಇಂದು ರಿಲೀಸ್, ಸಿನಿಮಾ ಬಗ್ಗೆ 8 ಇಂಟ್ರೆಸ್ಟಿಂಗ್ ವಿಚಾರಗಳು

Avatar-The Way Of Water Facts: ಜೇಮ್ಸ್ ಕ್ಯಾಮರೂನ್ 2009 ರಲ್ಲಿ 'ಅವತಾರ್' ಜೊತೆ ಬಂದಾಗ ಜನರು ಪಂಡೋರಾ ಪ್ರಪಂಚವನ್ನು ಇಷ್ಟೊಂದು ಪ್ರೀತಿಸುತ್ತಾರೆ ಎಂದು ಯಾರೂ ತಿಳಿದಿರಲಿಲ್ಲ. ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದ್ದಲ್ಲದೆ, ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿತು. ಚಿತ್ರದ ಎರಡನೇ ಭಾಗವಾದ 'ಅವತಾರ್: ದಿ ವೇ ಆಫ್ ವಾಟರ್' ಇಂದು ಬಿಡುಗಡೆಯಾಗಲಿದೆ. ಮುಂಗಡ ಬುಕ್ಕಿಂಗ್ ಅಂಕಿಅಂಶಗಳ ಪ್ರಕಾರ, ಶೋಗಳು ಹೌಸ್‌ಫುಲ್ ಆಗಲಿವೆ. ಈ ನಿರ್ದಿಷ್ಟ ಚಿತ್ರಕ್ಕೆ ಸಂಬಂಧಿಸಿದ ಕೆಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ.

First published: