Avatar 2: ಅವತಾರ್ 2 ನಟರ ಸಂಭಾವನೆ ಎಷ್ಟು ಗೊತ್ತಾ?

ಅವತಾರ ದಿ ವೇ ಆಫ್ ವಾಟರ್ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಕೇವಲ ಮೂರು ದಿನಗಳಲ್ಲಿ ಈ ಚಿತ್ರ 3600 ಕೋಟಿ ಗಳಿಸಿದೆ. 1900 ಕೋಟಿ ವೆಚ್ಚದಲ್ಲಿ ತಯಾರಾದ ಅವತಾರ್ 2 ನಲ್ಲಿ ಅನೇಕ ಪ್ರಸಿದ್ಧ ಕಲಾವಿದರು ಕೆಲಸ ಮಾಡಿದ್ದಾರೆ. ಅವರ ಸಂಭಾವನೆ ಎಷ್ಟು ಗೊತ್ತೇ?

First published: