Avatar 2: ಟೈಟಾನಿಕ್​​ನಿಂದ ಅವತಾರ್ ತನಕ! ಅತ್ಯಧಿಕ ಲಾಭ ಗಳಿಸಿದ ಸಿನಿಮಾಗಳಿವು

'ಅವತಾರ್ 2' ಭಾರತದಲ್ಲಿ ಬಿಡುಗಡೆಯಾದ ದಿನದಂದು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 40 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆದರೆ ಮೊದಲ ದಿನದ ಗಳಿಕೆಯಲ್ಲಿ 'ಅವೆಂಜರ್ಸ್: ಎಂಡ್‌ಗೇಮ್' (ಅವೆಂಜರ್ಸ್: ಎಂಡ್‌ಗೇಮ್) ಎರಡನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ ಆದ ಕಲೆಕ್ಷನ್​ನಲ್ಲಿ ಜೇಮ್ಸ್ ಕ್ಯಾಮರೂನ್ ಅವರ 'ಅವತಾರ್' ಇನ್ನೂ ಮೊದಲ ಸ್ಥಾನದಲ್ಲಿದೆ. ಬನ್ನಿ, ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳು ಮತ್ತು ಅವುಗಳ ವರ್ಲ್ಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟಿದೆ ಎನ್ನುವುದನ್ನು ನೋಡೋಣ.

First published: