ವಿಶ್ವಾದ್ಯಂತ ಚಿತ್ರ 2.2 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದರೆ ಅದು ಬ್ರೇಕ್ ಈವ್ ಆಗಲಿದೆ ಎನ್ನುತ್ತವೆ ಮೂಲಗಳು. ಚಿತ್ರವೊಂದಕ್ಕೆ ಈ ಮಟ್ಟದ ಪ್ರೀ ರಿಲೀಸ್ ಬ್ಯುಸಿನೆಸ್ ಆಗಿರುವುದು ದಾಖಲೆ ಎನ್ನುತ್ತಿವೆ ಹಾಲಿವುಡ್ ಮೂಲಗಳು. ಆದರೆ ಹಿಂದಿನ ಚಿತ್ರ ಅವತಾರ್ ವಿಶ್ವಾದ್ಯಂತ ರೂ. 2.9 ಬಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿತು. ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಯಿತು.