Avatar 2 Box Office Collection: ಎರಡೇ ದಿನಕ್ಕೆ 1500 ಕೋಟಿ ಗಳಿಸಿದ ಅವತಾರ್ 2, ದಾಖಲೆಗಳು ಧೂಳೀಪಟ

ಅವತಾರ್ 2 ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಗಳಿಸುತ್ತಿದೆ. ಇದರ ಬಾಕ್ಸ್ ಆಫೀಸ್ ಓಟವನ್ನು ನೋಡಿದರೆ ಇದೊಂದು ಹೊಸ ದಾಖಲೆ ಬರೆಯುವುದರಲ್ಲಿ ಸಂದೇಹವೇ ಇಲ್ಲ.

First published: