73 ವರ್ಷದ ನಟ 17 ವರ್ಷದವರಾಗಿ ಹೇಗೆ ನಟಿಸಿದ್ದಾರೆ ಎನ್ನುವುದು ನಿಜಕ್ಕೂ ಅಚ್ಚರಿಯಾಗಿತು. ಇದು ನಿಜಕ್ಕೂ ಅದ್ಭುತವಾಗಿ ಬಂದಿದೆ ಎಂದಿದ್ದಾರೆ ನೆಟ್ಟಿಗರು. ಇನ್ನು ಕೆಲವರು ಇದೊಂದು ದೃಶ್ಯ ವೈಭವ ಎನ್ನುವುದು ಗೊತ್ತಿತ್ತು, ಆದರೆ ಎಮೋಷನಲ್ ಇಷ್ಟು ಡೀಪ್ ಆಗಲಿದೆ ಎನ್ನುವುದನ್ನು ನಿರೀಕ್ಷಿಸಿರಲಿಲ್ಲ, ಹ್ಯಾಟ್ಸಾಫ್ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.