Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

ವಿಶ್ವದಾದ್ಯಂತ ಹಿಟ್ ಆಗಿದ್ದ ಅವತಾರ್ 2 ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಯಾವಾಗಿನಿಂದ ನೋಡಿ.

First published:

  • 18

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಅವತಾರ್ 2 ಸಿನಿಮಾ ವಿಶ್ವದಾದ್ಯಂತ ಬಾರಿ ಸದ್ದು ಮಾಡಿತ್ತು. ಹೆಚ್ಚು ಕಲೆಕ್ಷನ್ ಮಾಡಿ, ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಅವತಾರ್ ಸಿನಿಮಾ ಹಿಟ್ ಆಗಿತ್ತು. ಈ ಸಿನಿಮಾ ನಂತರ ದಶಕಗಳ ಬಳಿಕ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ರಿಲೀಸ್ ಆಗಿತ್ತು. ಅದು ಯಶಸ್ಸು ಸಹ ಕಂಡಿದೆ.

    MORE
    GALLERIES

  • 28

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಕಳೆದ ವರ್ಷ ಡಿಸೆಂಬರ್ ನಲ್ಲಿ ಅವತಾರ್ 2 ರಿಲೀಸ್ ಆಗಿತ್ತು. ಯಾವಾಗ ಒಟಿಟಿಗೆ ಬರುತ್ತೆ ಎಂದು ಅಭಿಮಾನಿಗಳು ಕಾಯ್ತಾ ಇದ್ರು. ಅಂತೆಯೇ ಜೂನ್ 7 ರಿಂದ ಡಿಸ್ನಿ ಪ್ಲಸ್ ನಲ್ಲಿ ಅವತಾರ್ 2 ಸಿನಿಮಾ ಬಿಡುಗಡೆಯಾಗಲಿದೆ.

    MORE
    GALLERIES

  • 38

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಅವತಾರ್ ಸಿಕ್ವೇಲ್‍ಗೆ 'ದಿ ವೇ ಆಫ್ ವಾಟರ್' ಎಂದು ಹೆಸರಿಡಲಾಗಿದೆ. ಮೊದಲ ಸಿಕ್ವೇಲ್‍ನಲ್ಲಿ ಕಾಡನ್ನು ತೋರಿಸಲಾಗಿತ್ತು. ಇದರಲ್ಲಿ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿತ್ತು. ವಿಚಿತ್ರ ಪ್ರಾಣಿಗಳನ್ನು ಪರಿಚಯಿಸಲಾಗಿದೆ.

    MORE
    GALLERIES

  • 48

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    'ಅವತಾರ್' ಸಿನಿಮಾದಿಂದ ಒಟ್ಟು ಐದು ಸಿಕ್ವೇಲ್ ಹೊರಬರಲಿವೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕಥೆ ಕಟ್ಟುವ ಬಗೆ, ಸಿನಿಮಾಟೋಗ್ರಫಿ, ಪ್ರೊಡಕ್ಷನ್ ಡಿಸೈನ್, ವಿಶ್ಯುವಲ್ ಎಫೆಕ್ಟ್, ಆಕ್ಷನ್ ಸೀನ್, ಭಾವನಾತ್ಮಕ ವಿಷಯಗಳಿಗೆ ಈ ಸಿನಿಮಾವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 58

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಕೆಲವು ವಿಮರ್ಶಕರು ಸಿನಿಮಾದಲ್ಲಿ ಕೆಲವೊಂದು ತಪ್ಪುಗಳನ್ನು ಕಂಡುಕೊಂಡಿದ್ದಾರೆ. ವಿಶೇಷವಾಗಿ ಮೂರು ಗಂಟೆಗಳ ಕಾಲದ ಸಿನಿಮಾದಲ್ಲಿ ಹೆಚ್ಚಿನವರು ಮೊದಲ ಚಿತ್ರಕ್ಕಿಂತಲೂ ಡೀಪ್ ಆಗಿರುವ ಎಫೆಕ್ಟಿವ್ ಆಗಿರುವಂತಹ ದೃಶ್ಯ ಪರಿಣಾಮಗಳು ಈ ಸಿನಿಮಾದಲ್ಲಿ ಇವೆ ಎಂದಿದ್ದರು.

    MORE
    GALLERIES

  • 68

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಅವತಾರ್ 2 ಸಿನಿಮಾದಲ್ಲಿ ಸ್ಯಾಮ್ ವತಿರ್ಂಗ್‍ಟನ್, ಜೋ ಸೆಲ್ಡಾನಾ, ಸಿಗುನೇರಿ, ಟೈಟ್ಯಾನಿಕ್ ನಟಿ ಕೇಟ್ ವಿನ್‍ಸ್ಲೆಟ್ ಇನ್ನೂ ಹಲವರು ನಟಿಸಿದ್ದಾರೆ.

    MORE
    GALLERIES

  • 78

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಸಿನಿಮಾ ಡಿಸ್ನಿಯಲ್ಲಿ ನೋಡಲು ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ. ಅಲ್ಲದೇ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ತಮಿಳು ಭಾಷೆಯಲ್ಲೂ ಸಿನಿಮಾ ನೋಡಬಹುದು.

    MORE
    GALLERIES

  • 88

    Avatar 2: ಒಟಿಟಿಯಲ್ಲಿ ಬರಲು ಸಜ್ಜಾದ ಅವತಾರ್ 2, ಯಾವಾಗಿನಿಂದ ಗೊತ್ತಾ?

    ಈಗ ಅವತಾರ್ 3 ಬರೋಕೆ ರೆಡಿ ಆಗಿದೆ. 2024ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಒಟ್ಟು 5 ಕಥೆಗಳು ಬರಲಿವೆ.

    MORE
    GALLERIES