ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಿಡುಗಡೆಗೆ ತಯಾರಿ ಆರಂಭಿಸಿದೆ. ಈಗಾಗಲೇ ಒಂದಷ್ಟು ಸಿನಿಮಾಗಳನ್ನು ನವೆಂಬರ್ನಲ್ಲಿ ತೆರೆಗೆ ತರಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
2/ 15
ಮತ್ತೊಂದಿಷ್ಟು ನಿರ್ಮಾಪಕರು ವರ್ಷಾಂತ್ಯಕ್ಕೆ ಮನರಂಜನೆಯ ರಸದೌತಣ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ.
3/ 15
ಆ ಲೀಸ್ಟ್ನಲ್ಲಿ ಕೇಳಿ ಬರುತ್ತಿರುವ ಎರಡು ಚಿತ್ರಗಳು ಅವನೇ ಶ್ರೀಮನ್ನಾರಾಯಣ ಮತ್ತು ಪೊಗರು.
4/ 15
ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಧ್ರುವ ಸರ್ಜಾ ನಾಯಕನಾದರೆ, ಯುವ ನಿರ್ದೇಶಕ ಸಚಿನ್ ರವಿ ಆ್ಯಕ್ಷನ್ ಕಟ್ ಹೇಳಿರುವ ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಆದರೆ..
5/ 15
ಒಂದೆಡೆ ರಕ್ಷಿತ್ ಶೆಟ್ಟಿ 3 ವರ್ಷದ ಬಳಿಕ ಬಾಕ್ಸಾಫೀಸ್ಗೆ ಮರಳಿದರೆ, ಪೊಗರು ಚಿತ್ರದ ಮೂಲಕ ಸ್ಯಾಂಡಲ್ವುಡ್ ಸಾನ್ವಿ ಕನ್ನಡಕ್ಕೆ ಮರಳುತ್ತಿರುವುದು ಮತ್ತೊಂದು ವಿಶೇಷ.
6/ 15
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಮೋಡಿ ಮಾಡಿದ್ದ ಕರ್ಣ-ಸಾನ್ವಿ ಜೋಡಿ ಇದೀಗ ಎರಡು ಚಿತ್ರಗಳ ಮೂಲಕ ಮುಖಾಮುಖಿಯಾಗುತ್ತಿದ್ದಾರೆ. ಅದಕ್ಕಿಂತಲೂ ಈ ಇಬ್ಬರು ಸ್ಟಾರುಗಳ ವೈಯುಕ್ತಿಕ ವಿಷಯದಿಂದ ಅವನೇ ಶ್ರೀಮನ್ನಾರಾಯಣ ಮತ್ತು ಪೊಗರು ಸಿನಿಮಾ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
7/ 15
ಏಕೆಂದರೆ ಅವನೇ ಶ್ರೀಮನ್ನಾರಾಯಣ ಮತ್ತು ಪೊಗರು ಒಂದೇ ದಿನ ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಒಂದು ಮೂಲದ ಪ್ರಕಾರ ಎರಡು ಚಿತ್ರಗಳು ಡಿಸೆಂಬರ್ 27ರಂದು ಬಿಡುಗಡೆಯಾಗಲಿದೆ.
8/ 15
ಈ ಹಿಂದೆ ಅವನೇ ಶ್ರೀಮನ್ನಾರಾಯಣ ಚಿತ್ರವು ನವೆಂಬರ್ ಅಂತ್ಯಕ್ಕೆ ಬರಲಿದೆ ಎನ್ನಲಾಗಿತ್ತು. ಇದೀಗ ಚಿತ್ರತಂಡ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾದ ದಿನ(ಡಿ.27)ವನ್ನೇ ಫೈನಲ್ ಮಾಡಿದ್ದಾರೆ.
9/ 15
ಇನ್ನು ಪೊಗರು ಸಿನಿಮಾವನ್ನು ಕೂಡ ಈ ವರ್ಷಾಂತ್ಯದಲ್ಲಿ ತೆರೆಗೆ ತರುವುದಾಗಿ ನಿರ್ದೇಶಕ ನಂದ ಕಿಶೋರ್ ಹೇಳಿದ್ದರು. ಅದರಂತೆ ಇದೀಗ ಧ್ರುವ ಸರ್ಜಾರ ಹೊಸ ಅವತಾರವನ್ನು ಡಿ.27 ರಂದು ಜನರ ಮುಂದಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
10/ 15
ಈ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರುವ ಸುದ್ದಿ ಹೊರಬೀಳುತ್ತಿದ್ದಂತೆ ಗಾಂಧಿನಗರದಲ್ಲಿ ಹೊಸ ಟಾಕುಗಳು ಶುರುವಾಗಿದೆ.
11/ 15
ಹೌದು, ರಕ್ಷಿತ್-ರಶ್ಮಿಕಾ ಬಾಕ್ಸಾಫೀಸ್ ಕ್ಲ್ಯಾಶ್. ಈ ಇಬ್ಬರಿಗೂ ಸ್ಯಾಂಡಲ್ವುಡ್ನಲ್ಲಿ ತಮ್ಮದೆಯಾದ ಅಭಿಮಾನಿ ಬಳಗವಿದೆ. ಹೀಗಾಗಿ ಎರಡು ಸಿನಿಮಾಗಳಿಗೂ ಭರ್ಜರಿ ಓಪನಿಂಗ್ ದೊರೆಯುವುದರಲ್ಲಿ ಡೌಟೇ ಇಲ್ಲ.
12/ 15
ಅದರಲ್ಲೂ ಬಾಕ್ಸಾಫೀಸ್ನಲ್ಲಿ ಕಿರಿಕ್ ಕರ್ಣ-ಸಾನ್ವಿಯ ಮುಖಾಮುಖಿ ಎರಡು ಚಿತ್ರಗಳ ಮೇಲೆ ನಿರೀಕ್ಷೆ ಹುಟ್ಟುಹಾಕಿದೆ. ಅಂದಹಾಗೆ ಈ ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಮೂವಿಗಳು ಎಂಬುದು ಕೂಡ ಇಲ್ಲಿ ಮುಖ್ಯವಾಗಿದೆ.
13/ 15
ಈಗಾಗಲೇ ರಶ್ಮಿಕಾ ಮಂದಣ್ಣಗೆ ಕಾಲಿವುಡ್-ಟಾಲಿವುಡ್ನಲ್ಲಿ ಅಭಿಮಾನಿಗಳ ದಂಡೇ ಇದ್ದು, ಹೀಗಾಗಿ ಪೊಗರು ಚಿತ್ರಕ್ಕೆ ಅನ್ಯಭಾಷೆಯಲ್ಲೂ ಭರ್ಜರಿ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ. ಹಾಗಾಗಿ ಯಾರು ಗೆಲ್ಲಲ್ಲಿದ್ದಾರೆ, ಯಾವ ಚಿತ್ರ ಹೆಚ್ಚು ಗಳಿಕೆ ಮಾಡಲಿದೆ ಎಂಬ ಚರ್ಚೆ ಶುರುವಾಗಿದೆ.
14/ 15
ಒಟ್ಟಿನಲ್ಲಿ ಇದೇ ಮೊದಲ ಬಾರಿ ಗಾಂಧಿನಗರದಲ್ಲಿ ನಾಯಕ-ನಾಯಕಿಯ ಬಾಕ್ಸಾಫೀಸ್ ಕ್ಲ್ಯಾಶ್ ಸಿನಿಪ್ರಿಯರ ಗಮನ ಸೆಳೆದಿದೆ. ಇಲ್ಲಿ ಯಾರು ಗೆಲ್ಲಲ್ಲಿದ್ದಾರೆ? ಯಾವ ಚಿತ್ರ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡೋಣ.
15/ 15
ರಶ್ಮಿಕಾ ಮಂದಣ್ಣ (PC: Rashmika Mandanna)
First published:
115
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಮುಖಾಮುಖಿ: ಯಾರು ಗೆಲ್ಲಲಿದ್ದಾರೆಂಬ ಚರ್ಚೆ ಶುರು..!