Anupama Parameshwaran: ಈಜುಕೊಳದಲ್ಲಿ ಹಾಟಾಗಿ ಕಾಣಿಸಿಕೊಂಡ ಪುನೀತ್​ ನಾಯಕಿ ಅನುಪಮಾ..!

Anupama Parameshwaran: ಸ್ಯಾಂಡಲ್​ವುಡ್​ನಲ್ಲಿ 'ನಟಸಾರ್ವಭೌಮ' ಸಿನಿಮಾದಲ್ಲಿ ಪುನೀತ್​ಗೆ ನಾಯಕಿಯಾಗುವ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಅನುಪಮಾ ಪರಮೇಶ್ವರನ್​. ಸದ್ಯ ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಪಮಾ, ಮಲಯಾಳಂನಲ್ಲಿ ಸಿನಿಮಾವೊಂದಕ್ಕೆ ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ಫೋಟೋಶೂಟ್​ಗಳಲ್ಲೂ ಬ್ಯುಸಿಯಾಗಿದ್ದಾರೆ. ಅವರ ಲೆಟೆಸ್ಟ್ ​ಫೋಟೋಶೂಟ್​ನ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್​ ಇನ್​ಸ್ಟಾಗ್ರಾಂ ಖಾತೆ)

  • News18
  • |
First published: