Athiya Shetty: ಸೀರೆ, ಲೆಹಂಗಾ, ಪ್ಯಾಂಟ್ ಸೂಟ್! ಅಥಿಯಾ ಶೆಟ್ಟಿ ವೆಡ್ಡಿಂಗ್ ಫ್ಯಾಷನ್ ಹೀಗಿತ್ತು
ನಟಿ ಅಥಿಯಾ ಶೆಟ್ಟಿ ಅವರು ಮದುವೆಗೆ ಸುಂದರವಾದ ಉಡುಪುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅಥಿಯಾ ಅವರ ಸ್ಟೈಲಿಷ್ ಬ್ರೈಡಲ್ ಲುಕ್ ಇಲ್ಲಿದೆ ನೋಡಿ.
1/ 14
ಜನವರಿ 23, 2023 ರಂದು ಅಥಿಯಾ ಶೆಟ್ಟಿ KL ರಾಹುಲ್ ಅವರನ್ನು ವಿವಾಹವಾದರು. ಅವರ ಎಲ್ಲಾ ಬ್ರೈಡಲ್ ಡ್ರೆಸ್ ಇಲ್ಲಿದೆ.
2/ 14
ಆಥಿಯಾ ಶೆಟ್ಟಿ ಅವರು ಅನಾಮಿಕಾ ಖನ್ನಾ ಅವರು ಡಿಸೈನ್ ಮಾಡಿದ ಗುಲಾಬಿ-ನ್ಯೂಡ್ ಚಿಕಂಕರಿ-ಜರ್ದೋಸಿ ಲೆಹೆಂಗಾವನ್ನು ಆರಿಸಿಕೊಂಡಿದ್ದರು.
3/ 14
ಅಥಿಯಾ ಶೆಟ್ಟಿ ತಮ್ಮ ಮೆಹೆಂದಿಗಾಗಿ ಅಂಜುಲ್ ಭಂಡಾರಿಯವರ ಸೊಗಸಾದ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದರು.
4/ 14
ನೆತ್ತಿಬೊಟ್ಟು ಹಾಗೂ ಮತ್ತು ಗ್ರ್ಯಾಂಡ್ ಕಿವಿಯೋಲೆಗಳನ್ನು ಧರಿಸುವ ಮೂಲಕ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದರು ಅಥಿಯಾ ಶೆಟ್ಟಿ.
5/ 14
ಅಥಿಯಾ ಶೆಟ್ಟಿ ವಿಂಟೇಜ್ ವೈಟ್ ಅನಾರ್ಕಲಿ ಮತ್ತು ಅರಶಿನ ಶಾಸ್ತ್ರಕ್ಕಾಗಿ ರಿತು ಕುಮಾರ್ ಅವರ ಸ್ಟೈಲಿಷ್ ಸ್ಕರ್ಟ್ ಧರಿಸಿ ಸುಂದರವಾಗಿ ಕಾಣುತ್ತಿದ್ದರು.
6/ 14
ಸರಳವಾಗಿ ನೆತ್ತಿಬೊಟ್ಟು ಮತ್ತು ಒಂದು ಜೊತೆ ಸ್ಟಡ್ ಕಿವಿಯೋಲೆಗಳನ್ನು ಧರಿಸಿ ತನ್ನ ಆಭರಣಗಳನ್ನು ಸಿಂಪಲ್ ಆಗಿ ಆಯ್ಕೆ ಮಾಡಿಕೊಂಡಿದ್ದರು.
7/ 14
ಮಾಧುರ್ಯ ಕ್ರಿಯೇಷನ್ಸ್‌ನ ಗೋಲ್ಡನ್ ಮತ್ತು ಪಿಂಕ್ ಕಾಂಚೀವರಂ ಸೀರೆಯಲ್ಲಿ ಅಥಿಯಾ ಶೆಟ್ಟಿ ಅಪ್ಪಟ ಸೌತ್ ಇಂಡಿಯನ್ ಬ್ರೈಡ್ನಂತೆ ಕಾಣುತ್ತಿದ್ದರು.
8/ 14
ಅಥಿಯಾ ಶೆಟ್ಟಿ ತಮ್ಮ ಲುಕ್ ಪೂರ್ಣಗೊಳಿಸಲು ದಕ್ಷಿಣ ಭಾರತದ ಶೈಲಿಯ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
9/ 14
ಅಥಿಯಾ ಶೆಟ್ಟಿ ಅವರು ಅಂಜುಲ್ ಸಂಗೀತಾ ಕಾರ್ಯಕ್ರಮಕ್ಕಾಗಿ ಭಂಡಾರಿಯವರ ಚಿಕಂಕರಿ ಪ್ಯಾಂಟ್‌ಸೂಟ್ ಧರಿಸಿದ್ದರು. ಇದು ಸ್ಟೈಲಿಷ್ ಆಗಿ ಸುಂದರವಾಗಿತ್ತು.
10/ 14
ಅಥಿಯಾ ಶೆಟ್ಟಿ ವೆಸ್ಟರ್ನ್ ಲುಕ್ನೊಂದಿಗೆ ಡೈಮಂಡ್ ಹೂಪ್ ಕಿವಿಯೋಲೆಗಳನ್ನು ಧರಿಸಿದ್ದರು. ಇದು ಕ್ಲಾಸಿಯಾಗಿತ್ತು.
11/ 14
ಮದುವೆಗೆ ಮುಂಚಿನ ಕಾರ್ಯಕ್ರಮಕ್ಕೆ ಲಜ್ಜೂ ಅವರ ಕೆಂಪು ಅನಾರ್ಕಲಿ ಮತ್ತು ಬಂಧನಿ ದುಪಟ್ಟಾ ಆರಿಸಿಕೊಂಡಿದ್ದರು ಅಥಿಯಾ ಶೆಟ್ಟಿ.
12/ 14
ಅಥಿಯಾ ಶೆಟ್ಟಿ ಕೇವಲ ಒಂದು ಜೋಡಿ ಬೃಹತ್ ಚಾಂದಬಲಿ ಕಿವಿಯೋಲೆಗಳನ್ನು ಧರಿಸಿದ್ದರು. ಇದು ಅತ್ಯಂತ ಗ್ರ್ಯಾಂಡ್ ಲುಕ್ನಲ್ಲಿತ್ತು.
13/ 14
ಅಥಿಯಾ ಶೆಟ್ಟಿ ಅವರು ವಿವಾಹ ಪೂರ್ವ ಕಾರ್ಯಕ್ರಮಕ್ಕಾಗಿ ಅನಾಮಿಕಾ ಖನ್ನಾ ಅವರ ಇಂಡೋ-ವೆಸ್ಟರ್ನ್ ಕಸ್ಟಮ್ ಲುಕ್‌ನಲ್ಲಿ ಹೆಚ್ಚು ಕಸೂತಿ ಇದ್ದಂತಹ ಡ್ರೆಸ್ ಧರಿಸಿದ್ದರು.
14/ 14
ಅಥಿಯಾ ಶೆಟ್ಟಿ ತಮ್ಮ ಡ್ರೆಸ್ಗೆ ಪೂರಕವಾಗಿ ಸೊಗಸಾದ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದು ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
First published: