Athiya Shetty: ಮದುಮಗಳಾದ ಸುನೀಲ್ ಶೆಟ್ಟಿ ಮಗಳು ಅತಿಯಾ​ ಶೆಟ್ಟಿ..!

Suniel Shetty Daughter: ಸುನೀಲ್​ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಸೂರಜ್​ ಪಂಜೋಲಿ ಜತೆ ನಾಯಕಿಯಾಗಿ ಬಾಲಿವುಡ್​ಗೆ ಕಾಲಿಟ್ಟರು. ಆದರೆ ಸಿನಿಮಾ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಲೇ ಇಲ್ಲ. ಇದಾದ ನಂತರವೂ ಅತಿಯಾ ಶೆಟ್ಟಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದರು. ಆದರೆ ಅದೂ ಸಹ ಯಶಸ್ವಿಯಾಗಲಿಲ್ಲ. ಇದೇ ಕಾರಣದಿಂದ ಇರಬೇಕು ಈಗ ಮದುಮಗಳಾಗುವ ನಿರ್ಧಾರ ಮಾಡಿದ್ದಾರೆ. (ಚಿತ್ರಗಳು ಕೃಪೆ: ಅತಿಯಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: