Athiya Shetty: ಮದುಮಗಳಾದ ಸುನೀಲ್​ ಶೆಟ್ಟಿ ಮಗಳು ಅತಿಯಾ ಶೆಟ್ಟಿ..!

ಮಾಡಿದ ಸಿನಿಮಾ ನೆಲಕಚ್ಚಿತ್ತು. ಜೊತೆಗೆ ಅವಕಾಶಗಳೂ ಸಿಗುತ್ತಿಲ್ಲ. ಇದರಿಂದಾಗಿ ಅತಿಯಾ ಶೆಟ್ಟಿ ಮದುಮಗಳಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿವೆ ಅವರ ಲೆಟೆಸ್ಟ್ ಫೋಟೋಗಳು. (ಚಿತ್ರಗಳು ಕೃಪೆ: ಅತಿಯಾ ಶೆಟ್ಟಿ ಹಾಗೂ ಬ್ರೈಡ್ಸ್​ಟುಡೆಇನ್​​ ಇನ್​ಸ್ಟಾಗ್ರಾಂ ಖಾತೆ)

First published: