Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

Suniel Shetty and Mana Shetty Love Story: ಜಾತಿ, ಧರ್ಮದ ಎಲ್ಲೆ ಮೀರಿದ ಪ್ರೀತಿಯಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹಾಗೂ ಪತ್ನಿ ಮನಾ ಶೆಟ್ಟಿ ಒಂದಾಗಿದ್ದು ಹೇಗೆ ಗೊತ್ತಾ? ಯಾವ ಸಿನಿಮಾಗೂ ಕಡಿಮೆ ಇಲ್ಲ ಇವರಿಬ್ಬರ ಲವ್ ಸ್ಟೋರಿ. ಇಬ್ಬರ ಮದುವೆಗೆ ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ದ ಜೋಡಿಯ ರಿಯಲ್ ಸ್ಟೋರಿ.

First published:

  • 18

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    ಬಾಲಿವುಡ್ ನಟ ಸುನೀಲ್ ಶೆಟ್ಟಿ, ಮನಾ ಶೆಟ್ಟಿ ಅವರಿಗೆ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಫ್ಯಾಮಿಲಿ ಫೋಟೋ ಜೊತೆಗೆ ಮಗಳ ಮದುವೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    MORE
    GALLERIES

  • 28

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    ಸುನೀಲ್ ಶೆಟ್ಟಿ, ಮನಾ ಶೆಟ್ಟಿ ಅವರನ್ನು ಮುಂಬೈನ ನೇಪಿಯನ್ ಸೀ ಬಳಿಯ ಪೇಸ್ಟ್ರಿ ಪ್ಯಾಲೇಸ್ನಲ್ಲಿ ನೋಡಿದ್ರಂತೆ. ಮನಾ ಶೆಟ್ಟಿಯನ್ನ ನೋಡಿದ ಕೂಡಲೆ ಸುನೀಲ್ ಶೆಟ್ಟಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿದೆ. ಮನಾ ಬ್ಯುಟಿಗೆ ಫಿದಾ ಆಗಿದ್ದ ಸುನೀಲ್ ಶೆಟ್ಟಿ ಆಕೆಯ ಸ್ನೇಹ ಬೆಳೆಸಿದ್ದಾರೆ.

    MORE
    GALLERIES

  • 38

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    ಮನಾ ಶೆಟ್ಟಿ ಜೊತೆ ಫ್ರೆಂಡ್ ಶಿಪ್ ಮಾಡಲು ಆಕೆಯ ತಂಗಿಯನ್ನು ಮೊದಲ ಪರಿಚಯ ಮಾಡಿಕೊಂಡರಂತೆ. ಬಳಿಕ ಮನಾ ಪರಿಚಯವಾದ ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿದೆ.

    MORE
    GALLERIES

  • 48

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    ಮನಾ ಶೆಟ್ಟಿ ಅವರ ನಿಜವಾದ ಹೆಸರು ಮೊನೀಶಾ ಖಾದ್ರಿ, ಗುಜರಾತಿ ಮುಸ್ಲಿಂ ಫ್ಯಾಮಿಲಿಯ ಮೊನೀಶಾಗೆ ಸುನೀಲ್ ಶೆಟ್ಟಿ ಮೇಲೆ ಪ್ರೀತಿಯಾಗಿದೆ. ಸುನೀಲ್ ಶೆಟ್ಟಿ ಕರ್ನಾಟಕದ ತುಳು ನಾಡಿನ ಸಂಪ್ರದಾಯಸ್ಥ ಕುಟುಂಬವರಾಗಿದ್ದಾರೆ. ಇಬ್ಬರ ಧರ್ಮ ಬೇರೆಯಾದ್ರೂ ಪ್ರೀತಿ ಒಂದಾಗಿತ್ತು.

    MORE
    GALLERIES

  • 58

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿದ ಸುನೀಲ್ ಶೆಟ್ಟಿ ಮನ್ನಾ ಶೆಟ್ಟಿ ಜೋಡಿ ಮದುವೆ ಮಾಡಿಕೊಳ್ಳಲು ಮುಂದಾದರು. ಆದ್ರೆ ಮದುವೆಗೆ ಇಬ್ಬರೂ ಕುಟುಂಬಸ್ಥರು ಒಪ್ಪಿಗೆ ನೀಡಲಿಲ್ಲ. ಕುಟುಂಬಸ್ಥರ ಸಮ್ಮತಿ ಪಡೆದೇ ಮದುವೆಯಾಗಲು ನಿರ್ಧರಿಸಿದ ಈ ಜೋಡಿ, ಅದಕ್ಕಾಗಿ 9 ವರ್ಷ ಕಾದಿದ್ದಾರೆ.

    MORE
    GALLERIES

  • 68

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    ಕೊನೆಗೆ ಕುಟುಂಬಸ್ಥರನ್ನು ಒಪ್ಪಿಸಿ ಡಿಸೆಂಬರ್ 25, 1991ರಂದು ಸುನೀಲ್ ಹಾಗೂ ಮನಾ ಮದುವೆಯಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಾಲಿವುಡ್​ಗೆ ಸುನೀಲ್ ಶೆಟ್ಟಿ ಎಂಟ್ರಿ ಕೊಟ್ಟರು.

    MORE
    GALLERIES

  • 78

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    30 ವರ್ಷಗಳಿಂದ ಸುನೀಲ್ ಹಾಗೂ ಮನಾ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ 31ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಸುನೀಲ್ ಹಾಗೂ ಮನಾ ಆಚರಿಸಿಕೊಂಡರು. ಅನೇಕ ಪಾಲಿಗೆ ಸುನೀಲ್ ಹಾಗೂ ಮನಾ ಆದರ್ಶ ದಂಪತಿಗಳಾಗಿದ್ದಾರೆ.

    MORE
    GALLERIES

  • 88

    Suniel Shetty: ಜಾತಿ-ಧರ್ಮ ಮೀರಿ ಒಂದಾದ ಜೋಡಿ; ಕುಟುಂಬದ ಒಪ್ಪಿಗೆಗಾಗಿ 9 ವರ್ಷ ಕಾದಿದ್ರು ಮನಾ-ಸುನೀಲ್ ಶೆಟ್ಟಿ

    1992ರಲ್ಲಿ ಸುನೀಲ್ ಹಾಗೂ ಮನಾ ದಂಪತಿಗೆ ಅಥಿಯಾ ಶೆಟ್ಟಿ ಜನಿಸಿದರು. 1996ರಲ್ಲಿ ಅಹಾನ್ ಶೆಟ್ಟಿ ಹುಟ್ಟಿದರು. ಅಪ್ಪನಂತೆ ಮಕ್ಕಳು ಕೂಡ ಬಾಲಿವುಡ್ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಇತ್ತೀಚಿಗಷ್ಟೇ ನಟಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ ರಾಹುಲ್ ಮದುವೆಯಾಗಿದ್ದಾರೆ.

    MORE
    GALLERIES