ಕೆಲವು ತಿಂಗಳ ಹಿಂದೆ ಮಗಳು ರಾಹಾಗೆ ಜನ್ಮ ನೀಡಿದ ಆಲಿಯಾ ಭಟ್ ಸೀರೆಯಲ್ಲಿ ಸಖತ್ ಆಗಿ ಕಾಣ್ತಿದ್ರು. ಆಲಿಯಾ ಮತ್ತು ಸಿದ್ಧಾರ್ಥ್ ಕರಣ್ ಜೋಹರ್ ಅವರ 2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಬಳಿಕ ಕಪೂರ್ ಅಂಡ್ ಸನ್ಸ್ ನಲ್ಲಿ ಸಹ-ನಟಿಸಿದ್ದಾರೆ. ಆಲಿಯಾ ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ಜೊತೆ ಫೋಟೋಗೆ ಪೋಸ್ ಕೊಟ್ರು.