Bollywood: 2023ರಲ್ಲಿ ಹೇಗಿದೆ ಬಾಲಿವುಡ್ ಭವಿಷ್ಯ? ಈ ನಟ-ನಟಿಯರಿಗೆ ತಟ್ಟುತ್ತಾ ಬಾಯ್ಕಾಟ್ ಬಿಸಿ?

2022ಗೆ ಬೈ ಬೈ ಹೇಳಿ 2023ಕ್ಕೆ ಕಾಲಿಟ್ಟಿದ್ದು, ಎಲ್ಲರೂ ಸಂಭ್ರಮದಿಂದ ಹೊಸ ವರ್ಷ ಬರಮಾಡಿಕೊಂಡಿದ್ದಾರೆ. ಬಾಲಿವುಡ್ ನಟರು ತಮ್ಮ ಕುಟುಂಬದೊಂದಿಗೆ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ. 2022 ಬಾಲಿವುಡ್ಗೆ ಉತ್ತಮವಾಗಿರಲಿಲ್ಲ ಮುಂದಿನ ವರ್ಷ ಹೇಗಿರುತ್ತದೆ.

First published: