Prabhas Marriage: ಪ್ರಭಾಸ್ ಮದುವೆಯಾದ್ರೆ ಈ ನಟನಿಗಾದ ಗತಿಯೇ ಆಗುತ್ತಂತೆ; ಖ್ಯಾತ ಜೋತಿಷಿ ಭವಿಷ್ಯ!

ಟಾಲಿವುಡ್ನಲ್ಲಿ ಪ್ರಭಾಸ್ ಮದುವೆ ವಿಚಾರ ಹೆಚ್ಚು ಚರ್ಚೆಯ ವಿಷಯವಾಗಿದೆ. ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ಪ್ರಭಾಸ್ ಮದುವೆ ಕುರಿತು ಕೊಟ್ಟ ಹೇಳಿಕೆ ವೈರಲ್ ಆಗುತ್ತಿದೆ. ಪ್ರಭಾಸ್ ಮದುವೆಯಾದರೆ ನಟ ಉದಯ್ ಕಿರಣ್ಗೆ ಬಂದ ಸ್ಥಿತಿ ಬರುತ್ತೆ ಎಂದು ಹೇಳಿದ್ದಾರೆ.

First published: