Pavitra and Naresh: ಖ್ಯಾತ ಜ್ಯೋತಿಷಿ ನುಡಿದಿದ್ದ ಭವಿಷ್ಯ ನಿಜವಾಯ್ತಂತೆ! ಆಕೆ ಜೊತೆ ಮದ್ವೆ ಬೇಡ ಎಂದಾಗ ನರೇಶ್ ಕೇಳಲಿಲ್ವಂತೆ​

ಕಳೆದ ಕೆಲ ದಿನಗಳಿಂದ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಅವರ ಅಫೇರ್ ಎಲ್ಲೆಡೆ ವೈರಲ್ ಆಗಿದೆ. ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ ವಿವಾಹವಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೆಲ್ಲದರ ನಡುವೆ ಮತ್ತೊಂದು ಟ್ವಿಸ್ಟ್​ ಪಡೆದುಕೊಂಡಿದೆ.

First published: