ಇವುಗಳ ಜೊತೆಗೆ, ಪ್ರಭಾಸ್, ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ನಾಗ್ ಅಶ್ವಿನ್ ಮತ್ತು ಸ್ಪಿರಿಟ್ ನಿರ್ದೇಶನದಲ್ಲಿ ಪ್ರಾಜೆಕ್ಟ್ ಕೆ ಚಿತ್ರಗಳನ್ನು ಮಾಡ್ತಿದ್ದಾರೆ. ಇಷ್ಟೆಲ್ಲಾ ಪ್ರಾಜೆಕ್ಟ್ಗಳನ್ನು ಮುಗಿಸುತ್ತಿರುವಾಗಲೇ ಮಾರುತಿ ಚಿತ್ರವನ್ನೂ ಮುಗಿಸುತ್ತಿದ್ದಾರೆ. ಈ ಸಾಲು ಸಾಲು ಸಿನಿಮಾಗಳಿಗಾಗಿ ಪ್ರಭಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.