Chiranjeevi ಮಗಳು ಮೂರಲ್ಲ, ನಾಲ್ಕು ಮದುವೆ ಆಗ್ತಾರಂತೆ! ಪವನ್ ಬಗ್ಗೆನೂ ಶಾಕಿಂಗ್​ ಹೇಳಿಕ ಕೊಟ್ಟ ಖ್ಯಾತ ಜ್ಯೋತಿಷಿ

ಪವನ್ ಕಲ್ಯಾಣ್ ಮತ್ತು ಶ್ರೀಜಾ ಮದುವೆ ವಿಚಾರ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದು, ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಶೀಘ್ರದಲ್ಲೇ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಪವನ್ ಕಲ್ಯಾಣ್​​ ಅವರ ಬಗ್ಗೆಯೂ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಶ್ರೀಜಾ ಅವರ ಸತತ ಮದುವೆಗಳ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ

First published: