Samantha: ಸಮಂತಾ ಬಗ್ಗೆ ಮತ್ತೆ ಕಾಮೆಂಟ್​ ಮಾಡಿದ ವೇಣು ಸ್ವಾಮಿ, ಹೀಗಿರಲಿದೆಯಂತೆ ನಟಿಯ ಲೈಫ್!

Samantha Latest News: ಸಮಂತಾ-ನಾಗ ಚೈತನ್ಯ ಬೇರೆಯಾಗುತ್ತಾರೆ ಎಂದು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮೂರು ವರ್ಷಗಳ ಹಿಂದೆ ಹೇಳಿದ್ದರು. ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಅವರು ಸಮಂತಾ-ನಾಗ ಚೈತನ್ಯ ಮದುವೆಯ ನಂತರ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ಅವರು ಚಲನಚಿತ್ರಗಳ ವಿಷಯದಲ್ಲಿ ಚೆನ್ನಾಗಿದ್ದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಿದ್ದರು. ಆದರೆ ಇತ್ತೀಚೆಗೆ ಅವರು ಮತ್ತೊಮ್ಮೆ ಸಮಂತಾ ಅವರ ಚಲನಚಿತ್ರ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ.

First published: