Heroines: ಉದ್ಯಮಿಗಳನ್ನು ಮದುವೆಯಾಗಿ ಸೆಟ್ಲ್​​ ಆದ ಸಿನಿ ತಾರೆಯರು

ಚಿತ್ರರಂಗದಲ್ಲಿ ನಾಯಕಿಯರು 5 ರಿಂದ 8 ವರ್ಷಗಳ ಕಾಲ ಬ್ಯುಸಿಯಾಗಿರ್ತಾರೆ ಬಳಿಕ ಅವರಿಗೆ ಸಿನಿಮಾ ಆಫರ್ ಕಡಿಮೆಯಾಗುತ್ತದೆ. ಬಳಿಕ ಮದುವೆ, ಲೈಫ್ ಅಂತ ಯೋಚಿಸೋ ನಾಯಕಿಯರು ಹೆಚ್ಚಾಗಿ ಉದ್ಯಮಿಗಳನ್ನೇ ಮದುವೆಯಾಗುತ್ತಾರೆ.

First published: