Puneeth Rajkumar ಇಲ್ಲದೇ ಪತ್ನಿ ಅಶ್ವಿನಿ ಮೊದಲ Wedding Anniversary, ಇವರು 'ಆದರ್ಶ ಜೋಡಿ' ಯಾಕೆ ಹೇಳಿ...

Puneeth Rajukumar-Ashwini Wedding Anniversary: ಡಿಸೆಂಬರ್ 1 ನಟ ಪುನೀತ್ ಹಾಗೂ ಅವರ ಪತ್ನಿ ಅಶ್ವಿನಿ ಅವರ ಜೀವನದಲ್ಲಿ ಬಹಳ ವಿಶೇಷವಾದ ದಿನ. 1999ರ ಡಿ.1ರಂದು ಈ ಜೋಡಿಯ ವಿವಾಹವಾಗಿತ್ತು. ಪ್ರತಿ ಬಾರಿಯೂ ವಿಶೇಷವಾಗಿ ಆಚರಣೆಯಾಗುತ್ತಿದ್ದ ಈ ದಿನ ಬಾರಿ ಮೌನದಿಂದ ತುಂಬಿದೆ. ಈ ಸುಂದರ ಜೋಡಿಯ ಕೆಲ ಫೋಟೋಗಳು ಇಲ್ಲಿದೆ.

First published: