Ashu Reddy: ಬೆಡ್‌ ಮೇಲೆ ಆಶು ರೆಡ್ಡಿ ಸಖತ್ ಪೋಸ್! ಫೋಟೋ ನೋಡಿ ನೆಟ್ಟಿಗರು ಏನ್ ಹೇಳಿದ್ರು?

Ashu Reddy Photos: ಇತ್ತೀಚೆಗೆ ಜಾಕೆಟ್ ತೆರೆದು ಫೋಟೋ ಹಾಕಿ ಸುದ್ದಿಯಾಗಿದ್ದ ಆಶುರೆಡ್ಡಿ ಬೆಡ್ ಮೇಲೆ ರೊಮ್ಯಾಂಟಿಕ್ ಲುಕ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಅಷ್ಟೇ ಅಲ್ಲದೆ ಆಶು ರೆಡ್ಡಿ ಫೋಟೋಗೆ ನೆಟ್ಟಿಗರು ಅನೇಕ ಕಾಮೆಂಟ್ ಮಾಡಿದ್ದಾರೆ.

First published: