Ashu Reddy: ಇರಬಾರದ ಜಾಗದಲ್ಲಿ ಪವನ್​ ಕಲ್ಯಾಣ್​ ಹೆಸರು! ಸ್ವಲ್ಪವೂ ಹಿಂಜರಿಯದೇ ಟ್ಯಾಟೂ ತೋರಿಸಿದ ಖ್ಯಾತ ನಟಿ

Ashu Reddy Pawan Kalyan: ಅಶು ರೆಡ್ಡಿಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಷ್ಟು ಪ್ರೀತಿ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಅಶು ರೆಡ್ಡಿ ಪವನ್ ಕಲ್ಯಾಣ್ ಅವರ ಅಭಿಮಾನಿ. ಈ ಮೋಹನಾಂಗಿ ಪವನ್ ಕಲ್ಯಾಣ್ ಮೇಲಿನ ಅಭಿಮಾನದಿಂದ ಎದೆಯ ಮೇಲೆ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ.

First published: