ನಾನು ಮೊದಲ ಹೋಟೆಲ್ ಆರಂಭಿಸಿದ್ದು ಮಲ್ಲೇಶ್ವರಂನಲ್ಲಿ. ಆಗ ನನ್ನ ಲೆಕ್ಕಾಚಾರ ತಪ್ಪಿತು. ಇಟಾಲಿಯನ್ ಹೋಟೆಲ್ ಆರಂಭಿಸಿದೆ. ಆ ಊಟದ ಬಗ್ಗೆ ಜನರಿಗೆ ಅಷ್ಟು ಗೊತ್ತಿರಲಿಲ್ಲ. ಅಲ್ಲಿ ಬ್ರಾಹ್ಮಿನ್ ಕ್ರೌಡ್ ಸಸ್ಯಹಾರಿಗಳು ಇದ್ದರು. ಅದು ಅಲ್ಲಿ ವರ್ಕೌಟ್ ಆಗಲಿಲ್ಲ. ಅದಕ್ಕೆ Shashi ಎಂದು ಹೆಸರಿಟ್ಟಿದ್ದೆ. ನಾವು ಅಂದುಕೊಂಡ ಮಟ್ಟಕ್ಕೆ ಆ ಹೋಟೆಲ್ ಹೆಸರು ಮಾಡಲಿಲ್ಲ' ಎಂದಿದ್ದಾರೆ.