Ashita Chandrappa Wedding: ರೋಹನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ, ನಟಿ ಆಶಿತಾ ಚಂದ್ರಪ್ಪ

Ashita Chandrappa Marriage: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ 5ನೇ ಸೀಸನ್​ನ ಸ್ಪರ್ಧಿಯಾಗಿದ್ದ ಕಿರುತೆರೆ ನಟಿ ಆಶಿತಾ ಚಂದ್ರಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಹನ್ ರಾಘವೇಂದ್ರ ಎಂಬುವವರ ಜೊತೆ ಮದುವೆಯಾಗಿರುವ ಆಶಿತಾ ತಮ್ಮ ಆಪ್ತರನ್ನು ಮಾತ್ರ ವಿವಾಹಕ್ಕೆ ಆಹ್ವಾನಿಸಿದ್ದರು. ಆಶಿತಾ- ರೋಹನ್ ಮದುವೆಯ ಫೋಟೋಗಳು ಇಲ್ಲಿವೆ... (photos: ಆಶಿತಾ ಚಂದ್ರಪ್ಪ ಇನ್​ಸ್ಟಾಗ್ರಾಂ ಖಾತೆ)

First published: