Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

Ashish Vidyarthi: ಆಶಿಶ್ ವಿದ್ಯಾರ್ಥಿ ಅವರ ಮದುವೆ ಫೋಟೋಗಳು ವೈರಲ್ ಆಗಿವೆ. @ieentertainment ಶೇರ್ ಮಾಡಿದ ಫೋಟೋಗಳನ್ನು ನೋಡಿ.

First published:

  • 17

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರ ಮದುವೆಯ ಕೆಲವೊಂದು ಫೋಟೋಗಳು ವೈರಲ್ ಆಗಿವೆ. ಮದುವೆ ದಿನ ಎರಡೇ ಫೋಟೋಸ್ ಕಂಡುಬಂದಿತ್ತು. ಈಗ ಇನ್ನಷ್ಟು ಫೋಟೋಸ್ ವೈರಲ್ ಆಗಿವೆ.(ಫೋಟೋ ಕ್ರೆಡಿಟ್:ieentertainment)

    MORE
    GALLERIES

  • 27

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ಆಶಿಶ್ ಅವರು 60ನೇ ವರ್ಷದಲ್ಲಿ ಎರಡನೇ ಮದುವೆಯಾಗಿದ್ದಾರೆ. ರೂಪಾಲಿ ಅವರನ್ನು ಪತ್ನಿಯಾಗಿ ಸ್ವೀಕರಿಸಿ ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನವನ್ನು ಶುರು ಮಾಡಿದ್ದಾರೆ. ಅವರ ಮುಖದಲ್ಲಿ ನಗುವನ್ನು ಕಾಣಬಹುದು. ಜೋಡಿ ಖುಷಿಯಾಗಿ ಪೋಸ್ ಕೊಟ್ಟಿದ್ದಾರೆ.(ಫೋಟೋ ಕ್ರೆಡಿಟ್:ieentertainment)

    MORE
    GALLERIES

  • 37

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ಆಶಿಶ್ ಅವರ ಮದುವೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಇದನ್ನು ನೋಡಿದ ನೆಟ್ಟಿಗರು ಲವ್​ಗೆ ವಯಸ್ಸಿಲ್ಲ ಎಂದು ಹೊಗಳಿದ್ದಾರೆ. ಆಶಿಶ್ ಅವರು 60ರಲ್ಲಿ ಮದುವೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.(ಫೋಟೋ ಕ್ರೆಡಿಟ್:ieentertainment)

    MORE
    GALLERIES

  • 47

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ಒಂದು ಫೋಟೋದಲ್ಲಿ ಆಶಿಶ್ ಅವರ ತಾಳಿ ಕಟ್ಟುತ್ತಿರುವ ದೃಶ್ಯವಿದೆ. ಇಬ್ಬರೂ ಬಿಳಿ ಬಣ್ಣದ ಉಡುಗೆ ಧರಿಸಿದ್ದರು. ಸಿಂಪಲ್ ಆಗಿರುವ ಬಿಳಿ ಪೋಷಾರು ಧರಿಸಿದ್ದರು ಈ ಜೋಡಿ.(ಫೋಟೋ ಕ್ರೆಡಿಟ್:ieentertainment)

    MORE
    GALLERIES

  • 57

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ರೂಪಾಲಿ ಅವರು ಕೊಲ್ಕತ್ತಾದ ಉದ್ಯಮಿಯಾಗಿದ್ದಾರೆ. ಅವರು ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಅವರು ಹಲವಾರು ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ.(ಫೋಟೋ ಕ್ರೆಡಿಟ್:ieentertainment)

    MORE
    GALLERIES

  • 67

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ಆಶಿಶ್ ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. 11ಕ್ಕೂ ಹೆಚ್ಚು ಭಾಷೆಯ ಮೂವಿಗಳನ್ನು ಮಾಡಿದ್ದಾರೆ. ಇವರು ಮೂಲತಃ ಕೇರಳದವರು.(ಫೋಟೋ ಕ್ರೆಡಿಟ್:ieentertainment)

    MORE
    GALLERIES

  • 77

    Ashish Vidyarthi: ಲವ್​​ಗೆ ಏಜ್​ ಇಲ್ರಪ್ಪಾ! ಆಶಿಶ್ ಮದುವೆ ಫೋಟೋಸ್ ನೋಡಿ

    ಆಶಿಶ್ ಅವರ ತಂದೆ ಕೇರಳದವರಾಗಿದ್ದು ತಾಯಿ ಬೆಂಗಾಲಿಯವರು. ಆಶಿಶ್ ವಿದ್ಯಾರ್ಥಿ ಸದ್ಯ ಫುಡ್ ಬ್ಲಾಗರ್ ಆಗಿಯೂ ಆ್ಯಕ್ಟಿವ್ ಆಗಿದ್ದಾರೆ. ಹಲವಾರು ವಿಡಿಯೋ ಫೋಟೋಸ್ ಶೇರ್ ಮಾಡುತ್ತಾರೆ. (ಫೋಟೋ ಕ್ರೆಡಿಟ್:ieentertainment)

    MORE
    GALLERIES