ಇನ್ನೂ ಈ ಸಂಪ್ರದಾಯಿಕ ಉಡುಗೆಗೆ ಆಶಿಕಾ ಧರಿಸಿರುವ ಇಯರ್ ರಿಂಗ್ ಎದ್ದು ಕಾಣಿಸುವಂತಿದ್ದು, ಜೊತೆಗೆ ಬ್ಯಾಂಗಲ್ ಕೂಡ ಎಲ್ಲರ ಗಮನ ಸೆಳೆಯುವಂತಿದೆ. ಇದರ ಜೊತೆಗೆ ಆಶಿಕಾ ಹೇರ್ ಸ್ಟೈಲ್, ಮುಡಿಗೆ ತೊಟ್ಟಿರುವ ಬಿಳಿ ಬಣ್ಣದ ಆರ್ಟಿಫಿಶಿಯಲ್ ಹೂ ಕೂಡ ಎಲ್ಲರ ಕಣ್ಮನ ಸೆಳೆಯುವಂತಿದೆ. ತಮ್ಮ ನೆಚ್ಚಿನ ನಟಿಯ ಗೆಟಪ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.