ಮೋಹನಾ ಮೆಟ್ ಶೌರ್ಯ: ಪವನ್​ ಒಡೆಯರ್​ ಮನೆಗೆ ಭೇಟಿ ಕೊಟ್ಟ ಅಶಿಕಾ ರಂಗನಾಥ್​..!

Shourya Wadeyar: ಮೋಹನಾ ಮೆಟ್​ ಶೌರ್ಯ.... ಇದು ಪವನ್​ ಒಡೆಯರ್​ ಅವರ ಮಡದಿ ಅಪೇಕ್ಷಾ ಪುರೋಹಿತ್ ಮಾಡಿರುವ ಪೋಸ್ಟ್​ನ ಸಾಲು. ಇದನ್ನು ನೋಡಿ ಮತ್ತಾವುದೋ ಸಿನಿಮಾ ಟೈಟಲ್​ ಪ್ರಕಟಿಸಿದ್ರಾ ಅನ್ಕೊಬೇಡಿ. ಮೋಹನಾ ಅನ್ನೋದು ರೆಮೋ ಸಿನಿಮಾದಲ್ಲಿ ಅಶಿಕಾ ಮಾಡುತ್ತಿರುವ ಪಾತ್ರದ ಹೆಸರು. ಇನ್ನು ಪವನ್​ ಒಡೆಯರ್ ಅವರ ಮಗ ಶೌರ್ಯನ ನಾಮಕರಣಕ್ಕೆ ಅಶಿಕಾ ಬಂದಿದ್ದನ್ನು ಹೀಗೆ ಅಪೇಕ್ಷಾ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅಪೇಕ್ಷಾ ಪುರೋಹಿತ್​ ಇನ್​ಸ್ಟಾಗ್ರಾಂ ಖಾತೆ)

First published: