Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಆಶಿಕಾ ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಹೊಸ ಫೋಟೋಶೂಟ್​ನಲ್ಲಿ ಮಿಂಚುತ್ತಿದ್ದಾರೆ.

First published:

  • 18

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ನಟಿ ಆಶಿಕಾ ರಂಗನಾಥ್ ಸ್ಟೈಲಿಶ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಕೈಬ್ಲೂ ಡ್ರೆಸ್ ತೊಟ್ಟ ನಟಿ ಆಶಿಕಾ ರಂಗನಾಥ್ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ.

    MORE
    GALLERIES

  • 28

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ರಂಗನಾಥ್ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅಭಿಮಾನಿಗಳೊಂದಿಗೆ ಟಚ್ನಲ್ಲಿರುವ ಆಶಿಕಾ ರಂಗನಾಥ್, ಆಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಫಾಲೋವರ್ಸ್​ಗಳಿದ್ದಾರೆ.

    MORE
    GALLERIES

  • 38

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ಸ್ಯಾಂಡಲ್​ವುಡ್ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಫಿಟ್ನೆಸ್ ವಿಚಾರದಲ್ಲೂ ಆಶಿಕಾ ರಂಗನಾಥ್ ತುಂಬಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ಶೂಟಿಂಗ್ ಬ್ಯುಸಿಯಲ್ಲೂ ಆಶಿಕಾ ವರ್ಕೌಟ್ ಮಿಸ್ ಮಾಡೋದಿಲ್ಲ.

    MORE
    GALLERIES

  • 48

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ.

    MORE
    GALLERIES

  • 58

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ತೆಲುಗಿನ ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ. ಆಮಿಗೋಸ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಟಿ ಧನ್ಯವಾದ ಹೇಳಿದ್ರು.

    MORE
    GALLERIES

  • 68

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ, 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

    MORE
    GALLERIES

  • 78

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ಮಾಸ್ ಲೀಡರ್', ಮುಗಳು ನಗೆ, ರಾಜು ಕನ್ನಡ ಮೀಡಿಯಂ, ಮುಂತಾದ ಚಿತ್ರಗಳಲ್ಲಿ ನಟಿಸಿ, ಅದ್ಭುತ ನಟನೆ ಮೂಲಕ ಆಶಿಕಾ ರಂಗನಾಥ್ ಹೆಸರು ಮಾಡಿದ್ದಾರೆ. ಟಾಲಿವುಡ್​ಗೆ ಹಾರಿದ ಆಶಿಕಾಗೆ ಸಖತ್ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ.

    MORE
    GALLERIES

  • 88

    Ashika Ranganath: ಸ್ಟೈಲಿಶ್ ಡ್ರೆಸ್​ನಲ್ಲಿ ಆಶಿಕಾ ರಂಗನಾಥ್, ಪಡ್ಡೆ ಹುಡುಗರ ನಿದ್ದೆ ಕದ್ದ 'ಚುಟು ಚುಟು' ಬೆಡಗಿ

    ಆಶಿಕಾ ರಂಗನಾಥ್ ಹಲವು ಸಿನಿಮಾಗಳನ್ನು ಮಾಡಲಿದ್ದಾರೆ. ಆಶಿಕಾ ರಂಗನಾಥ್ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಶಿಕಾ ರಂಗನಾಥ್ ಕನ್ನಡ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    MORE
    GALLERIES