HBD Ashika Ranganath: ಹುಟ್ಟುಹಬ್ಬದ ಸಂಭ್ರಮದಲ್ಲಿ ಆಶಿಕಾ ರಂಗನಾಥ್​: ವಿಶ್​ ಮಾಡಿದ ಪವನ್​ ಒಡೆಯರ್​..!

Ashika Ranganath-Raymo: ಸ್ಯಾಂಡಲ್​ವುಡ್​ ನಟಿ ಆಶಿಕಾ ರಂಗನಾಥ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಅಭಿನಯದ ರೇಮೊ ಚಿತ್ರದ ನಿರ್ದೇಶಕ ಪವನ್​ ಒಡೆಯರ್​ ನಟಿಯ ಹುಟ್ಟುಹಬ್ಬಕ್ಕೆ ವಿಶೇವಾಗಿ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಆಶಿಕಾ ರಂಗನಾಥ್​ ಇನ್​ಸ್ಟಾಗ್ರಾಂ ಖಾತೆ)

First published: