Happy Birthday Ashika Ranganth: ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಆಶಿಕಾ ರಂಗನಾಥ್
2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಡೆಬ್ಯೂ ಮಾಡಿದ ಆಶಿಕಾ ರಂಗನಾಥ್ ನಂತರ ಹಿಂತಿರುಗಿ ನೋಡಿಲ್ಲ. 2017ರಲ್ಲಿ ಮಾಸ್ ಲೀಡರ್, ಮುಗುಳು ನಗೆ, 2018ರಲ್ಲಿ ರ್‍ಯಾಂಬೋ 2, ತಾಯಿಗೆ ತಕ್ಕ ಮಗ ಚಿತ್ರಗಳಲ್ಲಿ ನಟಿಸಿರುವ ಆಶಿಕಾ ಅವರ ಐದು ಸಿನಿಮಾಗಳು ತೆರೆಗೆ ಅಪ್ಪಳಿಸಲುವ ರೆಡಿಯಾಗುತ್ತಿವೆ. ಇದರ ಜೊತೆಗೆ ಆಶಿಕಾ ಈಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)