Asha Bhat: ರಾಬರ್ಟ್ ಚಿತ್ರದ ಮೊದಲ ದಿನದ ಚಿತ್ರೀಕರಣದಲ್ಲಿ ನಾಯಕಿ ಆಶಾ ಭಟ್ಗೆ ಭಯವಾಗಿತ್ತಂತೆ..!
Roberrt: ರಾಬರ್ಟ್ ನಾಯಕಿ ಆಶಾ ಭಟ್ ಸಂದರ್ಶನಗಳಲ್ಲಿ ಸಖತ್ ಆತ್ಮವಿಶ್ವಾದಿಂದಿರುವಂತೆ ಕಾಣುತ್ತಾರೆ. ಆದರೆ ಅದೇ ನಾಯಕಿಗೆ ಮೊದಲ ದಿನದ ಮೊದಲ ದೃಶ್ಯದ ಚಿತ್ರೀಕರಣ ದರ್ಶನ್ ಅವರ ಜೊತೆ ಅಂತ ಕೇಳಿದ ಕೂಡಲೇ ಮನಸ್ಸಿನಲ್ಲಿ ಒಂದು ರೀತಿಯ ಭಯ ಉಂಟಾತ್ತಂತೆ. ಅದಕ್ಕೆ ಕಾರಣವೂ ಇದೆ. ಕಾರಣ ತಿಳಿಯಲು ಮುಂದೆ ಓದಿ. (ಚಿತ್ರಗಳು ಕೃಪೆ: ಆಶಾ ಭಟ್ ಇನ್ಸ್ಟಾಗ್ರಾಂ ಖಾತೆ)