ಭದ್ರಾವತಿ ಹುಡುಗಿ ಆಶಾ ಭಟ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಬರ್ಟ್ ಸಿನಿಮಾದ ಮೂಲಕ ನಾಯಕಿಯಾಗಿ ಈ ಕನ್ನಡತಿ ಇದೇ ಮೊದಲ ಸಲ ಪರಿಚಯವಾಗಿದ್ದಾರೆ. ಮಾ.11ರಂದು ರಿಲೀಸ್ ಆಗಿರುವ ರಾಬರ್ಟ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಹಾಗೂ ಎಲ್ಲರೂ ಹೋಗಿ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ ಆಶಾ ಭಟ್. ಆಶಾ ಭಟ್ ಈಗಾಗಲೇ ಹಿಂದಿಯಲ್ಲಿ ಜಂಗ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಾಬರ್ಟ್ ರಾಣಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್ ನಟಿ ಆಶಾ ಭಟ್