Bollywood Star kids: ಅಪ್ಪ,ಅಮ್ಮನಂತೆ ಸಿನಿಮಾಗೆ ಎಂಟ್ರಿ ಕೊಡಲಿಲ್ಲ ಈ ಸ್ಟಾರ್ ಕಿಡ್ಸ್! ಬ್ಯುಸಿನೆಸ್​ನಲ್ಲಿಯೇ ಇಂಟ್ರೆಸ್ಟ್ ಇವರಿಗೆ

2023 ರಲ್ಲಿ, ಅನೇಕ ಸ್ಟಾರ್ ನಟರ ಮಕ್ಕಳು ತಮ್ಮ ಪೋಷಕರಂತೆ ನಟನಾ ಜಗತ್ತಿಗೆ ಕಾಲಿಡಲಿದ್ದಾರೆ. ಸಮಯ ಬಂದಾಗ ತಾರೆಯರ ಮಕ್ಕಳು ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಆರಿಸಿಕೊಂಡು ಡಿಬಟ್ ಕೊಡುತ್ತಾರೆ. ಆದರೆ ತಾರೆಯರ ಮಕ್ಕಳು ಸ್ಟಾರ್ ಆಗಲೇಬೇಕೆಂದಿಲ್ಲ. ಇವತ್ತಿಗೂ ಚಿತ್ರರಂಗದಲ್ಲಿ ಅವಕಾಶವಿದ್ದರೂ ನಟನೆ ಬಿಟ್ಟು ಸ್ವಂತ ಉದ್ಯಮ ಆರಂಭಿಸಿ ಹೆಸರು ಗಳಿಸಿದ ಇಂತಹ ಸ್ಟಾರ್ ಕಿಡ್‌ಗಳು ಸಾಕಷ್ಟು ಮಂದಿ ಇದ್ದಾರೆ.

First published: