Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

Shah Rukh Khan: ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಅವರ ಮಗನೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ವಿಷಯ ಕೇಳಿ ಕಿಂಗ್ ಖಾನ್ ಫ್ಯಾನ್ಸ್ ಖುಷ್ ಆಗಿದ್ದಾರೆ.

First published:

  • 19

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಆರ್ಯನ್ ಖಾನ್ ತಂದೆ ಶಾರುಖ್ ಖಾನ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾನೆ. ಬಾಲಿವುಡ್ ಕಿಂಗ್ ಖಾನ್ ಜೊತೆ ಸಿನಿಮಾ ಮಾಡಲು ಖ್ಯಾತ ನಿರ್ದೇಶಕರು ಸಾಲು ಸಾಲು ನಿಂತಿದ್ದಾರೆ. ಹಾಗಿರುವಾಗ ಆರ್ಯನ್​ಗೆ ಅವಕಾಶ ಸಿಗುತ್ತಾ ಅಂತ ಕೇಳ್ತಿದ್ದೀರಾ? ಹೌದು. ಅಂತೂ ಇಂತೂ ಆರ್ಯನ್​ಗೆ ನಿರ್ದೇಶನದ ಅವಕಾಶ ಸಿಕ್ಕಿದೆ.

    MORE
    GALLERIES

  • 29

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಅಂದ ಹಾಗೆ ಆರ್ಯನ್ ಖಾನ್ ನಿರ್ದೇಶನ ಮಾಡುತ್ತಿರುವುದು ಹೌದು. ಆದರೆ ಇದು ಸಿನಿಮಾ ಅಲ್ಲ. ಬದಲಾಗಿ ಜಾಹೀರಾತು. ಅದೂ ಕೂಡಾ ತಮ್ಮದೇ ಬ್ರ್ಯಾಂಡ್​ಗೆ ಆರ್ಯನ್ ತಂದೆಯಿಂದ ಜಾಹೀರಾತು ಮಾಡಿಸ್ತಿದ್ದಾರೆ. ತುಂಬಾ ಕಾಳಜಿಯಿಂದ, ಶ್ರದ್ಧೆ ವಹಿಸಿದ ಈ ಟಾಸ್ಕ್ ಮುಗಿಸಿದ್ದಾರೆ.

    MORE
    GALLERIES

  • 39

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಆರ್ಯನ್ ಖಾನ್ ಅವರ ಸ್ವಂತ ಉದ್ಯಮವಾಗಿರುವ D'yavol X ಬಟ್ಟೆ ಬ್ರ್ಯಾಂಡ್​​ಗೆ ತಂದೆಯನ್ನೇ ಮುಖವಾಗಿ ತೋರಿಸಿ ಅವರಿಂದಲೇ ಪ್ರಚಾರ ಮಾಡಿಸ್ತಿದ್ದಾರೆ. ಸುಹಾನಾ ಖಾನ್ ಅಣ್ಣ ಜಾಹೀರಾತು ನಿರ್ದೇಶನ ಮಾಡುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 49

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಈ ಜಾಹೀರಾತಿನ ಟೀಸರ್​ನಲ್ಲಿ ಪೈಂಟ್ ಬ್ರಶ್ ಕೆಳಗೆ ಬೀಳುವುದನ್ನು ಕಾಣಬಹುದು. ಅದನ್ನು ಶಾರುಖ್ ಖಾನ್ ಎತ್ತಿಕೊಳ್ಳುತ್ತಾರೆ. ಆದರೆ ಮುಖ ರಿವೀಲ್ ಆಗುವ ಮೊದಲೇ ಕ್ಯಾಮೆರಾ ಆ್ಯಂಗಲ್ ಬದಲಾಗುತ್ತದೆ. ಕೆಲವೇ ಸೆಕೆಂಡ್​ಗೆ ಕೊನೆಯಲ್ಲಿ ಶಾರುಖ್ ಮುಖ ಕಾಣುತ್ತದೆ. ಈ ಟೀಸರ್​ನ್ನು ಆರ್ಯನ್ ಶೇರ್ ಮಾಡಿದ್ದಾರೆ.

    MORE
    GALLERIES

  • 59

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಆರ್ಯನ್ ಖಾನ್ ಅವರ ಈ ಹೊಸ ಪ್ರಯತ್ನಕ್ಕೆ ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ. ನಿಮ್ಮ ಹೊಸ ಪ್ರಾಜೆಕ್ಟ್ ಸಕ್ಸಸ್ ಆಗಲಿ ಎಂದು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.

    MORE
    GALLERIES

  • 69

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಇದಕ್ಕೆ ರಿಯಾಕ್ಟ್ ಮಾಡಿದ ಸುಹಾನಾ ಖಾನ್ ರೆಡ್ ಹಾರ್ಟ್ ಕಮೆಂಟ್ ಮಾಡಿದ್ದಾರೆ. ಗೌರಿ ಖಾನ್ ಅದನ್ನು ತಮ್ಮ ಇನ್​ಸ್ಟಾ ಸ್ಟೊರಿಯಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 79

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಕೆಲವು ತಿಂಗಳ ಹಿಂದೆ ಆರ್ಯನ್ ಖಾನ್ ಇನ್​ಸ್ಟಾಗ್ರಾಮ್ ಮೂಲಕ ತಮ್ಮ ಮೊದಲ ಪ್ರಾಜೆಕ್ಟ್ ಹಾಗೂ ನಿರ್ದೇಶನದ ಬರವಣಿಗೆ ಕೆಲಸ ಮುಗಿಸಿರುವುದಾಗಿ ತಿಳಿಸಿದ್ದರು. 2019ರಲ್ಲಿ ಶಾರುಖ್ ಖಾನ್ ಅವರು ಮಗನ ಕೆರಿಯರ್ ಕನಸುಗಳ ಬಗ್ಗೆ ಮಾತನಾಡಿದ್ದರು.

    MORE
    GALLERIES

  • 89

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಆರ್ಯನ್​ಗೆ ನಟನಾಗುವುದು ಇಷ್ಟವಿಲ್ಲ. ಆದರೆ ಬರೆಯುವುದೆಂದರೆ ಇಷ್ಟ ಎಂದು ಶಾರುಖ್ ಖಾನ್ ಹೇಳಿದ್ದರು. ಅದರಂತೆ ಆರ್ಯನ್ ಖಾನ್ ತನ್ನದೇ ಉದ್ಯಮದಲ್ಲಿ ತೊಡಗಿಸಿಕೊಂಡು ಬ್ಯುಸಿಯಾಗಿದ್ದಾರೆ.

    MORE
    GALLERIES

  • 99

    Shah Rukh Khan: ಶಾರುಖ್​ಗೆ ಮಗನಿಂದಲೇ ಆ್ಯಕ್ಷನ್ ಕಟ್! ಕಿಂಗ್ ಖಾನ್ ಬಿಗ್ ಅಪ್ಡೇಟ್

    ಮದ್ಯದ ಬ್ರ್ಯಾಂಡ್ ಒಂದನ್ನು ಲಾಂಚ್ ಮಾಡಿದ ಶಾರುಖ್ ಮಗ ಆರ್ಯನ್ ಖಾನ್ ಹಾಗೆಯೇ ಲಿಮಿಟೆಡ್ ಎಡಿಷನ್ ಇರುವಂತಹ ಬಟ್ಟೆಯ ಬ್ರ್ಯಾಂಡ್​ ಕೆಲಸದಲ್ಲಿಯೂ ಬ್ಯುಸಿಯಾಗಿದ್ದಾರೆ.

    MORE
    GALLERIES