Aryan Khan: ಅಪ್ಪನಂತೆಯೇ ಸಖತ್ ಸ್ಟೈಲಿಷ್ ಆರ್ಯನ್ ಖಾನ್! ಮಗನಿಗೆ ಶಾರೂಖ್ ಕಮೆಂಟ್​ ಏನು?

Aryan Khan Viral Photos: ಆರ್ಯನ್ ಖಾನ್ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದನ್ನು ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ತಂದೆ ಶಾರೂಖ್ ಖಾನ್ ಮಾಡಿರುವ ಕಮೆಂಟ್ ಏನು ಗೊತ್ತಾ?

First published: