Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

South Actress Kushboo : ಅರವಿಂದ್ ಕೇಜ್ರಿವಾಲ್ ಮೇಲೆ ಸೌತ್ ನಟಿ ಖುಷ್ಬೂ ಗರಂ ಆಗಿದ್ದಾರೆ. 2000 ರೂಪಾಯಿ ಬ್ಯಾನ್ ವಿಚಾರವಾಗಿ ಮೋದಿ ವಿರುದ್ಧ ದೆಹಲಿ ಸಿಎಂ ಕೇಜ್ರಿವಾಲ್ ಕಿಡಿಕಾರಿದ್ರು. ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್ ಬಗ್ಗೆ ನಟಿ ಖುಷ್ಬೂ ಸುಂದರ್ ಮಾತಾಡಿದ್ದಾರೆ.

First published:

  • 17

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕೇಜ್ರಿವಾಲ್, ಮೊದಲು ಅವರು 1000 ರೂಪಾಯಿ ನೋಟಿನಿಂದ ಭ್ರಷ್ಟಾಚಾರ ಕೊನೆಗೊಳ್ಳುತ್ತದೆ ಎಂದು ಹೇಳಿದರು. ಈಗ 2000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವುದರಿಂದ ಭ್ರಷ್ಟಾಚಾರ ಅಂತ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ರು.

    MORE
    GALLERIES

  • 27

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ಪ್ರಧಾನಮಂತ್ರಿ ವಿದ್ಯಾವಂತರಾಗಿರಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಯಾರು ಏನು ಬೇಕಾದರೂ ಹೇಳಬಹುದು. ಅನಕ್ಷರಸ್ಥ ಪ್ರಧಾನಿಗೆ ಇದು ಅರ್ಥವಾಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದ ಕೇಜ್ರಿವಾಲ್​ಗೆ ನಟಿ ಖುಷ್ಬೂ ಟಾಂಗ್ ಕೊಟ್ಟಿದ್ದಾರೆ.

    MORE
    GALLERIES

  • 37

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ಇದು 'ಅಹಂಕಾರದ ಸಂಪೂರ್ಣ ಪ್ರದರ್ಶನ! ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ, ಸಜ್ಜನಿಕೆ ಇರಬೇಕು ಮತ್ತು ನಮ್ಮ ಪ್ರಧಾನಿ ಕುರ್ಚಿಯನ್ನು ಗೌರವಿಸಬೇಕು. ಅಂತಹ ಭಾಷೆ ಸ್ವೀಕಾರಾರ್ಹವಲ್ಲ ಎಂದು ನಟಿ ಖುಷ್ಬೂ ಬರೆದುಕೊಂಡಿದ್ದಾರೆ.

    MORE
    GALLERIES

  • 47

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ಅದಕ್ಕಾಗಿಯೇ ಹೇಳೋದು ಯೋಚನೆ ಮಾಡಿ ಮತ ಹಾಕಬೇಕು ಎಂದು ಇಲ್ಲದಿದ್ದರೆ ಅಧಿಕಾರ, ಹಣ ಇದ್ದಕ್ಕಿದ್ದ ಹಾಗೆ ಬಂದ ತಕ್ಷಣ ಕೆಲವರಿಗೆ ಕೆಟ್ಟ ಬುದ್ದಿ ಬರುತ್ತೆ. ನಿಮ್ಮಂತೆಯೇ ಅರವಿಂದ್ ಕೇಜ್ರಿವಾಲ್ ಜಿ ಎಂದು ನಟಿ ಖುಷ್ಬೂ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 57

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ನಟಿಯ ಟ್ವೀಟ್​ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯಾಗಿರುವ ಕೇಜ್ರಿವಾಲ್, ದೇಶದ ಪ್ರಧಾನಿಗಾಗಿ ಇಂತಹ ಭಾಷೆಯನ್ನು ಬಳಸಿದ್ದಕ್ಕಾಗಿ ಕೇಜ್ರಿವಾಲ್ ಅವರನ್ನು ವಿದ್ಯಾವಂತ ಮೂರ್ಖ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 67

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ಖುಷ್ಬೂ ಸುಂದರ್ ನಟಿ ಮಾತ್ರವಲ್ಲ ಅವರು ರಾಜಕಾರಣಿಯೂ ಆಗಿದ್ದಾರೆ. ಚಲನಚಿತ್ರ ನಿರ್ಮಾಪಕ ಮತ್ತು ದೂರದರ್ಶನ ನಿರೂಪಕಿ ಕೂಡ ಆಗಿದ್ರು. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.

    MORE
    GALLERIES

  • 77

    Kushboo: ಅರವಿಂದ್ ಕೇಜ್ರಿವಾಲ್ ದುರಹಂಕಾರಿ, ಬುದ್ಧಿ ಇಲ್ಲದವರು! ದೆಹಲಿ ಸಿಎಂ ವಿರುದ್ಧ ನಟಿ ಖುಷ್ಬೂ ಆಕ್ರೋಶದ ನುಡಿ

    ನಟಿ ಖುಷ್ಬೂ ಕಳೆದ 40 ವರ್ಷಗಳಿಂದ ಚೆನ್ನೈನಲ್ಲಿ ನೆಲೆಸಿದ್ದಾರೆ. ಅವರು ಮುಂಬೈ ಮಹಾರಾಷ್ಟ್ರದ ಮುಸ್ಲಿಂ ಕುಟುಂಬದಲ್ಲಿ 29 ಸೆಪ್ಟೆಂಬರ್ 1970 ರಂದು ಜನಿಸಿದ್ರು. ನಟಿಯ ಮೊದಲ ಹೆಸರು ನಖತ್ ಖಾನ್ ಆಗಿ ಜನಿಸಿದರು. ಬಾಲನಟಿಯಾಗಿ ತನ್ನ ಸಿನಿ ಕೆರಿಯರ್ ಆರಂಭಿಸಿದ್ರು.

    MORE
    GALLERIES