ಸಹೋದರನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಕರಿಷ್ಮಾ-ಕರೀನಾ ಕಪೂರ್​..!

Kareena and Karishma: ಕಪೂರ್​ ಕುಟುಂಬದ ಕುಡಿ ಅರ್ಮಾನ್​ ಜೈನ್ ಹಾಗೂ ಅನೀಶಾ ಮಲ್ಹೋತ್ರ ಅವರ ವಿವಾಹದಲ್ಲಿ ಸಹೋದರಿಯರಾದ ಕರೀನಾ ಹಾಗೂ ಕರಿಷ್ಮಾ ಮಿಂಚು ಹರಿಸಿದ್ದಾರೆ. ಅರ್ಮಾನ್​ ಹಾಗೂ ಅನೀಸಾರ ವಿವಾಹ ನಿನ್ನೆ ಮುಂಬೈನಲ್ಲಿ ಅದ್ದೂರಿಯಿಂದ ನಡೆಯಿತು. ಈ ವಿವಾಹದಲ್ಲಿ ಕರೀನಾ ಹಾಗೂ ಕರಿಷ್ಮಾ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. (ಚಿತ್ರಗಳು ಕೃಪೆ: Viral Bhayani Instagram)

First published: