Kapoor Family: ಕಪೂರ್​ ಕುಟುಂಬದಲ್ಲಿ ಮದುವೆ ಸಂಭ್ರಮ: ರೋಖಾ ಕಾರ್ಯಕ್ರಮದಲ್ಲಿ ತಾರಾ ಸಮಾಗಮ..!

ಕಪೂರ್​ ಕುಟುಂಬದಲ್ಲಿ ಅರ್ಮಾನ್​ ಜೈನ್​ ಹಾಗೂ ಅನೀಸಾ ಮಲ್ಹೋತ್ರ ವಿವಾಹದ ಸಂಭ್ರಮ. ಕರೀನಾ ಸೋದರ ಸಂಬಂಧಿ ಅರ್ಮಾನ್​ ಜೈನ್​ ಅವರ ರೋಖಾ ನಿನ್ನೆ ನಡೆದಿದ್ದು, ಇದರಲ್ಲಿ ಬಿ-ಟೌನ್​ ತಾರೆಯರು ಭಾಗಿಯಾಗಿದ್ದರು.

First published: