Arjun Sarja: ಮಿಸ್ಸಿಂಗ್​ ಯೂ ಚಿರು ಎಂದು ಭಾವುಕರಾದ ಅರ್ಜುನ್​ ಸರ್ಜಾ..!

Chiru Sarja: ಚಿರಂಜೀವಿ ಸರ್ಜಾ ಅವರು ಅಗಲಿ ಆರು ತಿಂಗಳು ಕಳೆದಿದೆ. ಚಿರು ಅಗಲಿಕೆಯ ದುಃಖದ ಇನ್ನೂ ಅವರ ಕುಟುಂಬ ಹಾಗೂ ಅಭಿಮಾನಿಗಳು ಹೊರ ಬಂದಿಲ್ಲ. ಇತ್ತೀಚೆಗಷ್ಟೆ ಚಿರು ಮಗುವಿನ ತೊಟ್ಟಿಲು ಶಾಸ್ತ್ರ ನೆರವೇರಿತು. ಆದರೆ ಅರ್ಜುನ್​ ಸರ್ಜಾ ಇದ್ದಕ್ಕಿದ್ದಂತೆಯೇ ಚಿರು ಅವರನ್ನು ನೆನೆದು ಭಾವುಕರಾಗಿದ್ದಾರೆ. (ಚಿತ್ರಗಳು ಕೃಪೆ: ಅರ್ಜುನ್​ ಸರ್ಜಾ ಇನ್​ಸ್ಟಾಗ್ರಾಂ ಖಾತೆ)

First published: