Shalini Pandey: ಮುದ್ದಾದ ನಗುವಿನಿಂದಲೇ ಮತ್ತೇರಿಸುವ ಅರ್ಜುನ್​ ರೆಡ್ಡಿ ಬೆಡಗಿ ಶಾಲಿನಿ ಈಗ ಬಾಲಿವುಡ್​ನತ್ತ..!

Shalini Pandey: ಮುದ್ದು ಮೊಗದ ಚೆಲುವೆ ಶಾಲಿನಿ ಪಾಂಡೆ ಅವರಿಗೆ 'ಅರ್ಜುನ್​ ರೆಡ್ಡಿ' ನಂತರ ಕೆಲವು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತ್ತಾದರೂ, ಅವರಿಗೆ ಅವುಗಳಿಂದ ಹೆಸರು ಮಾತ್ರ ಬರಲಿಲ್ಲ. ಇದಾದ ನಂತರ ದೇಹದ ತೂಕ ಇಳಿಸಿಕೊಳ್ಳುವತ್ತ ಗಮನ ಹರಿಸಿದ ಶಾಲಿನಿಗೆ ಸದ್ಯ ತೆಲುಗು ಹಾಗೂ ತಮಿಳಿನಲ್ಲಿ ಒಂದರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆಯೇ ಈಕೆಗೆ ಬಾಲಿವುಡ್​ನಿಂದಲೂ ಅವಕಾಶ ಅರಸಿ ಬಂದಿದೆಯಂತೆ. ಯಶ್​ ರಾಜ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರಂತೆ ಈ ಸುಂದರಿ. (ಚಿತ್ರಗಳು ಕೃಪೆ: ಶಾಲಿನಿ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: