Shalini Pandey: ಲವ್ ಯೂ ವಿಜಯ್ ದೇವರಕೊಂಡ! ಲೈಗರ್ ರಿಲೀಸ್ ದಿನವೇ ಹೀಗಂದಿದ್ಯಾಕೆ ಶಾಲಿನಿ ಪಾಂಡೆ?

ವಿಜಯ್ ದೇವರಕೊಂಡ ಸದ್ಯ ಟಾಲಿವುಡ್​​ನಲ್ಲಿ ಟಾಪ್​ನಲ್ಲಿದ್ದಾರೆ. ದಕ್ಷಿಣ ಭಾರತದಲ್ಲೂ ಹವಾ ಸೃಷ್ಟಿಸಿದ್ದಾರೆ. ಹೀಗಿರೋವಾಗ ಇಂದು ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಅಭಿನಯದ ಲೈಗರ್ ಸಿನಿಮಾ ರಿಲೀಸ್ ಆಗಿದೆ. ಇದೇ ವೇಳೆ ಹಿಟ್ ಮೂವಿ ಅರ್ಜುನ್ ರೆಡ್ಡಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಾಯಕಿಯಾಗಿ ನಟಿಸಿದ್ದ ಶಾಲಿನಿ ಪಾಂಡೆ ನೆನಪಿಸಿಕೊಂಡಿದ್ದಾರೆ. ಲವ್ ಯೂ ವಿಜಯ ದೇವರಕೊಂಡ ಅಂದಿದ್ದಾರೆ.

First published: