PHOTOS: ಫೋಟೋ ಶೂಟ್​ಗಳಲ್ಲಿ ಬ್ಯುಸಿಯಾದ ನಗು ಮೊಗದ ಶಾಲಿನಿ ಪಾಂಡೆ

ಅರ್ಜುನ್​ ರೆಡ್ಡಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶಾಲಿನಿ ಪಾಂಡೆ, ಸದ್ಯ ಟಾಲಿವುಡ್​ನಲ್ಲಿ ಹಿಂದಿಂದೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅರ್ಜುನ್​ ರೆಡ್ಡಿಯಲ್ಲಿ ವಿಜಯ್ ​ದೇವಕೊಂಡ ಜತೆಗೆ ನಾಯಕಿಯಾಗಿ ಅಭಿನಯಿಸಿದ್ದ ಮರಾಠಿ ಗೊಂಬೆ, ಇತ್ತೀಚೆಗಷ್ಟೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ '118' ಚಿತ್ರದಲ್ಲಿ ಕಲ್ಯಾಣ್​ ರಾಮ್​ ಜತೆ ಹಂಚಿಕೊಂಡಿದ್ದಾರೆ. ಅವರ ಕೆಲವು ಲೆಟೆಸ್ಟ್ ಚಿತ್ರಗಳು ಇಲ್ಲಿವೆ.

  • News18
  • |
First published: