Shalini Pandey: ಗೋವಾದಲ್ಲಿ ಕಳೆದ ಆ ದಿನಗಳ ನೆನಪಿನಲ್ಲಿ 'ಅರ್ಜುನ್​ ರೆಡ್ಡಿ' ಬ್ಯೂಟಿ...!

Shalini Pandey Hot Photos: ಹಿಟ್​ ಸಿನಿಮಾ ಅರ್ಜುನ್​ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ ಸಹ ಮನೆಯಲ್ಲೇ ಇದ್ದು ಬೋರಾಗಿದೆಯಂತೆ. ಅದಕ್ಕೆ ಅವರಿಗೂ ಈಗ ಗೋವಾದ ನೆನಪಾಗಿದೆ. ಗೋವಾದಲ್ಲಿ ಬೀಚ್​ ಸೈಡ್​ ಕಳೆದ ದಿನಗಳನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರಂತೆ. ಬಾತ್​ಟಬ್​ನಲ್ಲಿ ಕುಳಿತು ಇಷ್ಟದ ಡ್ರಿಂಕ್​ ಸವಿದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. (ಚಿತ್ರಗಳು ಕೃಪೆ: ಶಾಲಿನಿ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: