Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

Bollywood Actors: ಬಾಲಿವುಡ್‌ನಲ್ಲಿ ಅನೇಕ ನಟರಿದ್ದಾರೆ. ಅವರ ಅಭಿನಯವು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಅವರು ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ. ಓವರ್ ಆಕ್ಟಿಂಗ್​ಕಿ ದೂಕಾನ್ ಎಂದು ಪ್ರೇಕ್ಷಕರು ನೇರವಾಗಿಯೇ ಅವರಿಗೆ ಬಿರುದು ಕೊಟ್ಟಿದ್ದಾರೆ. ಆ ಸ್ಟಾರ್ ನಟರು ಯಾರ್ಯಾರು ನೋಡಿ.

First published:

 • 18

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ತಮ್ಮ ನಟನೆಯಿಂದ ಸದಾ ಟ್ರೋಲ್​ಗೆ ಗುರಿಯಾಗುವ ಅನೇಕ ನಟರು ಬಾಲಿವುಡ್ ನಲ್ಲಿ ಇದ್ದಾರೆ. ಅನನ್ಯಾ ಪಾಂಡೆಯಿಂದ ಹಿಡಿದು ಅರ್ಜುನ್ ಕಪೂರ್ ವರೆಗೆ ಹಲವು ನಟರ ಹೆಸರು ಇದರಲ್ಲಿದೆ.

  MORE
  GALLERIES

 • 28

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಗಳಿಸಲು ಸಾಧ್ಯವಾಗಲಿಲ್ಲ. ಅವರು ಬಹಳಷ್ಟು ಸಿನಿಮಾಗಳನ್ನು ಮಾಡಿದರೂ ಯಾವುದೂ ಹಿಟ್ ಆಗಲಿಲ್ಲ. ಲೈಗರ್ ಮಹಾ ಫ್ಲಾಪ್ ಆಯಿತು. ಅನನ್ಯಾ ಕಾಲಿಟ್ಟಲ್ಲೆಲ್ಲಾ ಸಿನಿಮಾ ಫ್ಲಾಪ್ ಪಕ್ಕಾ ಎನ್ನುತ್ತಾರೆ ಪ್ರೇಕ್ಷಕರು.

  MORE
  GALLERIES

 • 38

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ಬಾಲಿವುಡ್‌ನ ಫ್ಯಾಷನ್ ದಿವಾ ಮಲೈಕಾ ಅರೋರಾ ಕೂಡ ಓವರ್ ಆಗಿ ನಟಿಸಿ ಟ್ರೋಲ್ ಆಗೋ ಸ್ಟಾರ್​ ಲಿಸ್ಟ್​ನ ಇನ್ನೊಬ್ಬ ಸದಸ್ಯರಾಗಿದ್ದಾರೆ. ಮಲೈಕಾ ನಟನೆ ಹುಸಿಯಾಗಿದೆ ಎನ್ನುತ್ತಾರೆ ಪ್ರೇಕ್ಷಕರು.

  MORE
  GALLERIES

 • 48

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ಬಾಲಿವುಡ್ ನ ರೊಮ್ಯಾನ್ಸ್ ಹೀರೋ ಹಿಮೇಶ್ ರೇಶಮಿಯಾ ಕೂಡ ತಮ್ಮ ನಟನೆಯಿಂದ ಹಲವು ಬಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಇಲ್ಲಿಯವರೆಗೆ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಎಲ್ಲಾ ಸಿನಿಮಾಗಳು ಫ್ಲಾಪ್ ಆಗಿವೆ.

  MORE
  GALLERIES

 • 58

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ನಟಿ ಸಾರಾ ಅಲಿ ಖಾನ್ ಕೂಡ ಓವರ್ ಆ್ಯಕ್ಟಿಂಗ್ ನಟರ ಪಟ್ಟಿಯಲ್ಲಿದ್ದಾರೆ. ಸಾರಾಗೆ ಹೇಗೆ ನಟಿಸಬೇಕೆಂದು ತಿಳಿದಿಲ್ಲ ಎಂದು ಹಲವರು ಹೇಳುತ್ತಾರೆ. ಅವರ ಸಿನಿಮಾ ಓಕೆ ಓಕೆ ಎನಿಸಿಕೊಳ್ಳುತ್ತೆ ಅಷ್ಟೆ.

  MORE
  GALLERIES

 • 68

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ಬೋನಿ ಕಪೂರ್ ಅವರ ಪುತ್ರ ನಟ ಅರ್ಜುನ್ ಕಪೂರ್ ಅವರನ್ನು ಕೂಡ ಹೇಗೆ ನಟಿಸಬೇಕು ಎಂದು ತಿಳಿದಿಲ್ಲ ಎಂದು ಹಲವು ಬಾರಿ ಟ್ರೋಲ್ ಮಾಡಿದ್ದಾರೆ. ಅರ್ಜುನ್ ಓವರ್ ಆಕ್ಟಿಂಗ್ ಅಂತ ಪ್ರೇಕ್ಷಕರು ಹೇಳಿದ್ದಾರೆ.

  MORE
  GALLERIES

 • 78

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ನಟ ವರುಣ್ ಧವನ್ ಅವರಿಗೆ ನಟನೆಯ ಉಡುಗೊರೆ ಮನೆಯಿಂದಲೇ ಬಂದಿದ್ದರೂ ನಟನಾ ಕ್ಷೇತ್ರದಲ್ಲಿ ಅಷ್ಟಾಗಿ ಗಮನ ಸೆಳೆಯಲು ಸಾಧ್ಯವಾಗಿಲ್ಲ. ವರುಣ್ ಅವರ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗದಿದ್ದರೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

  MORE
  GALLERIES

 • 88

  Bollywood Stars: ಓವರ್ ಆ್ಯಕ್ಟಿಂಗ್ ಮಾಡಿ ಈ ನಟಿಯರ ಕೆರಿಯರ್ ಹಾಳಾಯ್ತು!

  ನಟನೆಗಾಗಿ ಟ್ರೋಲ್ ಆಗುವ ನಟಿಯರ ಪಟ್ಟಿಯಲ್ಲಿ ನಟಿ ಸೋನಂ ಕಪೂರ್ ಕೂಡ ಇದ್ದಾರೆ. ಸೋನಂ ಓವರ್ ಆಕ್ಟಿಂಗ್‌ಗೂ ಹೆಸರುವಾಸಿ. ಕೆಲವೇ ಪ್ರೇಕ್ಷಕರು ಸೋನಂ ಅಭಿನಯವನ್ನು ಇಷ್ಟಪಟ್ಟಿದ್ದಾರೆ.

  MORE
  GALLERIES